ಲಾಯಿಲ : ತಾಲೂಕು ಮಟ್ಟದ ಪುರುಷರ ಹೊನಲು ಬೆಳಕಿನ ಹೊರಾಂಗಣ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟ ಆಮಂತ್ರಣ ಬಿಡುಗಡೆ

laila shetle  ಲಾಯಿಲ : ಶಟ್ಲ್ ಬ್ಯಾಡ್ಮಿಂಟನ್ ಫ್ರೆಂಡ್ಸ್ ಲಾಯಿಲ ಇದರ ವತಿಯಿಂದ ಮಾ.4ರಂದು ಲಾಯಿಲ ರೋಬರ್ಟ್ ಸಿಕ್ವೇರಾ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಹೊನಲು ಬೆಳಕಿನ ಹೊರಾಂಗಣ ಶೆಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಲಿದ್ದು, ಇದರ ಆಮಂತ್ರಣ ಬಿಡುಗಡೆಯನ್ನು ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಗದೀಶ್ ಡಿ ಹಾಗೂ ನ್ಯೂ ಸ್ವಾತಿ ಮೊಬೈಲ್ ಮಾಲಕರಾದ ಹರೀಶ್ ಕುಮಾರ್ ಬಿಡುಗಡೆಗೊಳಿಸಿ, ಪಂದ್ಯಾಟಕ್ಕೆ ಶುಭ ಹಾರೈಸಿದರು.
ಇದರ ಜೊತೆಗೆ ಶೆಟ್ಲ್ ಫ್ರೆಂಡ್ಸ್ ಸದಸ್ಯರಾದ ಪ್ರೇಮ್ ರಾಜ್ ರೋಶನ್ ಸಿಕ್ವೇರಾ, ಅರವಿಂದ ಶೆಟ್ಟಿ, ಆರ್.ರಮೇಶ್, ಆಯುಷ್ ಲಾಯಿಲ, ಎಸ್.ರಮೇಶ್, ಲೋಹಿತ್ ಆದರ್ಶನಗರ ಹಾಗೂ ರಾಜ್ ಕುಮಾರ್ ಇವರುಗಳು ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.