HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ವಸಂತ ಶೆಟ್ಟಿ ಶ್ರದ್ಧಾರವರಿಗೆ ಜೆಸಿಐ ಇಂಡಿಯಾದ ಜೆಎಫ್‌ಪಿ ಗೌರವ

vasanth copyಜೆಸಿಐ ಬೆಳ್ತಂಗಡಿಯ 2016ನೇ ಸಾಲಿನ ಅಧ್ಯಕ್ಷ ವಸಂತ ಶೆಟ್ಟಿ ಶ್ರದ್ಧಾರವರಿಗೆ ಜೆಸಿಐ ಇಂಡಿಯಾದಿಂದ ಜೆಎಫ್‌ಪಿ ಗೌರವ ಲಭಿಸಿದೆ.
ಇವರು ಮಾಡಿರುವ ಜೆಸಿಐ ಇಂಡಿಯಾದ ಸುರಕ್ಷಾ ಕಾರ್ಯಕ್ರಮದ ಆಯೋಜನೆಗೆ ಈ ಗೌರವ ಲಭಿಸಿದೆ. ಈ ಗೌರವ ಪಡೆದ ಬೆಳ್ತಂಗಡಿಯ ಮೊದಲ ಜೆಸಿ ಎಂಬ ಹೆಗ್ಗಳಿಕೆ ಪಾತ್ರರಾದರು. ಕಳೆದ ವರ್ಷ ವಲಯದ ಹಲವು ವಲಯದ ಪ್ರಶಸ್ತಿ ಸಹಿತ ರಾಷ್ಟ್ರಮಟ್ಟದ ಮನ್ನಣೆಯೂ ಬೆಳ್ತಂಗಡಿ ಜೆಸಿಐಗೆ ಲಭಿಸಿತ್ತು. ಪ್ರಸ್ತುತ ಇವರು ಜೆಸಿಐ ವಲಯ 15ರ ವ್ಯವಹಾರ ವಿಭಾಗದ ಸಂಯೋಜಕರಾಗಿರುತ್ತಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.