ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರುಗಳಿಗೆ ಪ್ರೋತ್ಸಾಹ ಧನ ಲೀಟರ್‌ಗೆ 1 ರೂ, 1 ಟನ್ ಪಶು ಆಹಾರಕ್ಕೆ 500 ನೀಡಲು ತೀರ್ಮಾನ

Advt_NewsUnder_1
Advt_NewsUnder_1

Nandini milk copyಬೆಳ್ತಂಗಡಿ: ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸದಸ್ಯರುಗಳಿಗೆ ಪ್ರೋತ್ಸಾಹ ಧನ ನೀಡುವ ಬಗ್ಗೆ ಜ. 28 ರ0ದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ದ.ಕ. ಹಾಲು ಒಕ್ಕೂಟ ಪ್ರಕಟಣೆಯಲ್ಲಿ ತಿಳಿಸಿದೆ.
ಫೆ. 1-2017ಕ್ಕೆ ಅನ್ವಯವಾಗುವಂತೆ ಪ್ರತೀ ಲೀಟರ್ ಹಾಲಿಗೆ ರೂ. 1 ರಂತೆ ಮತ್ತು ಪ್ರತೀ ಟನ್ ಪಶು ಆಹಾರಕ್ಕೆ ರೂ 500 ರಂತೆ ಪ್ರೋತ್ಸಾಹ ಧನ ನೀಡಲಿದ್ದು ಇದನ್ನು ಸದಸ್ಯರು ಉಪಯೋಗಿಸಿಕೊಂಡು ಹೆಚ್ಚು ಹಾಲು ಉತ್ಪಾದಿಸಿ ಗುಣಮಟ್ಟದ ಹಾಲು ಪೂರೈಸಲು ಸಹಕರಿಸಬೇಕೆಂದು ಪ್ರಟಕಣೆಯಲ್ಲಿ ವಿನಂತಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.