ಜೀವವಿಮಾ ನಿಗಮ ಚೆಯರ್‌ಮೆನ್ ಕ್ಲಬ್ ಸಮಾವೇಶದಲ್ಲಿ ಬೆಳ್ತಂಗಡಿ ಉಪಗ್ರಹ ಶಾಖಾ ಪ್ರತಿನಿಧಿಗಳು

prathinidhi copy  ಬೆಳ್ತಂಗಡಿ : ಭಾರತೀಯ ಜೀವವಿಮಾ ನಿಗಮದ ಪ್ರತಿಷ್ಠಿತ 45ನೇ ಚೆಯರ್‌ಮೆನ್ ಕ್ಲಬ್ ಸಮಾವೇಶ ಗುಜರಾತ್‌ನಲ್ಲಿ ಜರಗಿತು. ಈ ಸಮಾವೇಶದಲ್ಲಿ ಬೆಳ್ತಂಗಡಿ ಉಪಗ್ರಹ ಶಾಖಾ ಪ್ರತಿನಿಧಿ, ಚೆಯರ್‌ಮೆನ್ ಕ್ಲಬ್ ಸದಸ್ಯರುಗಳಾದ ಕೆ.ರಮೇಶ್ ಬಂಗೇರ, ನೇಮಿರಾಜ ಕೊಂಡೆ, ಕಿಶೋರ್ ಹೆಗ್ಡೆ, ಜೆರಾಲ್ಡ್ ಕೊರೆಯಾ, ಶಶಿಧರ ಜಿ, ಜಗನ್ನಾಥ್ ದೇವಾಡಿಗ, ಇವರುಗಳು ಭಾಗವಹಿಸಿದ್ದರು. ಬೆಳ್ತಂಗಡಿ ಉಪಗ್ರಹ ಶಾಖಾ ಅಭಿವೃದ್ಧಿ ಅಧಿಕಾರಿ ಆರ್.ಡಿ. ಯೋಗೇಂದ್ರ ಇವರುಗಳನ್ನು ಅಭಿನಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.