ಆರ್‌ಸೆಟಿಗೆ ರಾಷ್ಟ್ರೀಯ ಉದ್ಯಮಶೀಲತಾ ಪ್ರಶಸ್ತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

r seti prasasti copyಧರ್ಮಸ್ಥಳ : ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಕೇಂದ್ರಗಳ ರಾಷ್ಟ್ರೀಯ ಉತ್ಕೃಷ್ಣತಾ ಕೇಂದ್ರಕ್ಕೆ ಕೇಂದ್ರ ಸರ್ಕಾರದ ಕೌಶಲಾಭಿವೃದ್ಧಿ ಸಚಿವಾಲಯ ಮತ್ತು ಉದ್ಯಮ ಶೀತಾ ಸಚಿವಾಲಯವು ತರಬೇತಿ ಮತ್ತು ಉದ್ಯಮ ಶೀಲತಾಭಿವೃದ್ಧಿ ಕ್ಷೇತ್ರದಲ್ಲಿ ಮಾಡಿದ ಅನುಪಮ ಸೇವೆ ಮತ್ತು ಸಾಧನೆಗಾಗಿ 2016ರ ರಾಷ್ಟ್ರೀಯ ಉದ್ಯಮ ಶೀಲತಾ ಪ್ರಶಸ್ತಿ ನೀಡಿ ಗೌರವಿಸಿದೆ.
ನವದೆಹಲಿಯಲ್ಲಿ ಜ.30ರಂದು ನಡೆದ ವಿಶೇಷ ಸಮಾರಂಭದಲ್ಲಿ ಕೇಂದ್ರ ಸರ್ಕಾರದ ಗೃಹ ಸಚಿವ ರಾಜ್‌ನಾಥ್ ಸಿಂಗ್ ಪ್ರಶಸ್ತಿ ಪ್ರದಾನ ಮಾಡಿದರು. ಕೌಶಲಾಭಿವೃದ್ಧಿ
ಇಲಾಖೆಯ ರಾಜ್ಯ ಸಚಿವ ರಾಜೀವ್ ಪ್ರತಾಪ್ ರುಡಿ ಉಪಸ್ಥಿತರಿದ್ದರು. ಆರ್‌ಸೆಟಿಯ ರಾಷ್ಟ್ರೀಯ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಎನ್. ಜನಾರ್ದನ್ ಪ್ರಶಸ್ತಿ ಸ್ವೀಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.