HomePage_Banner_
HomePage_Banner_

ಬಿಗ್‌ಬಾಸ್ ರಿಯಾಲಿಟಿ ಶೋದಲ್ಲಿ ಪ್ರಥಮ್ ವಿನ್ನರ್, ಕೀರ್ತಿಕುಮಾರ್ ರನ್ನರ್

BIG BOSS114 ದಿನಗಳ ಕಾಲ ಕಲರ‍್ಸ್ ಕನ್ನಡ ಚಾನೆಲ್‌ನಲ್ಲಿ ಮೂಡಿಬಂದ ಬಿಗ್‌ಬಾಸ್ ರಿಯಾಲಿಟಿ ಶೋ ವಿನ್ನರ್ ಪ್ರಥಮ್‌ರವರು 9,86,018 ವೋಟಿನೊಂದಿಗೆ ಪ್ರಥಮ ಸ್ಥಾನ ತನ್ನದಾಗಿಸಿದ್ದಾರೆ. 6,01,742 ವೋಟುಗಳೊಂದಿಗೆ 3 ಲಕ್ಷ ವೋಟುಗಳ ಅಂತರದಲ್ಲಿ ಕೀರ್ತಿ ರನ್ನರ್‌ಅಪ್ ಆಗಿ ಹೊರಹೊಮ್ಮಿದ್ದಾರೆ. ತೃತೀಯ ಸ್ಥಾನದಲ್ಲಿ ರೇಖಾ 2,52,907, ಮೋಹನ್ 30,107, ಮಾಳವಿಕ 5,890 ವೋಟು ಗಳಿಸಿರುತ್ತಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.