ಬೆಳಾಲು ಗ್ರಾಮದ ಸುರುಳಿ ಕೆಳಗಿನ ಮನೆ ದಿ| ಬಾಬು ಗೌಡರ ಪುತ್ರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ತಂಗಡಿ ವಲಯದ ಮೇಲ್ವಿಚಾರಕ ಸುರೇಶ್ರವರ ವಿವಾಹ ಕನ್ಯಾಡಿ ಗ್ರಾಮದ ಮಾಲ್ದಂಡ ಸಂಜೀವ ಗೌಡರ ಪುತ್ರಿ. ಕೀರ್ತಿನಿಯವರೊಂದಿಗೆ ಜ.19 ರಂದು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಜರಗಿತು. ಗಣ್ಯರು, ಹಿತೈಷಿ ಬಂಧು ಮಿತ್ರರು ಆಗಮಿಸಿ ಶುಭ ಹಾರೈಸಿದರು.