ಪದ್ಮುಂಜ ಸ್ಪೈಕರ‍್ಸ್ ಟ್ರೋಫಿ ತ್ರಿಶೂಲ್ ಪ್ರಥಮ, ದ್ವಿತೀಯ ಶ್ವೇತಾ ಫ್ರೆಂಡ್ಸ್

shwetha friends vollyball secound copy

ತ್ರಿಶೂಲ್(ಪ್ರಥಮ)

TROFY copy

ಶ್ವೇತಾ ಫ್ರೆಂಡ್ಸ್ (ದ್ವಿತೀಯ)

ಪದ್ಮುಂಜ : ಇಲ್ಲಿ ಜ.21ರಂದು ನಡೆದ ಪದ್ಮುಂಜ ಸ್ಪೈಕರ‍್ಸ್ ಮತ್ತು ತಾಲೂಕು ವಾಲಿಬಾಲ್ ಅಸೋಸಿಯೇಶನ್ ಬೆಳ್ತಂಗಡಿ ಇದರ ವತಿಯಿಂದ ನಡೆದ ಬಿ.ಪಿ.ಎಲ್ ವಾಲಿಬಾಲ್ ಲೀಗ್ ಪಂದ್ಯಾಟದಲ್ಲಿ 8 ತಂಡಗಳು ಭಾಗವಹಿಸಿದ್ದು, ರಾಜೇಶ್ ಪ್ರಾಯೋಜಕತ್ವದ ಉಜಿರೆ ತ್ರಿಶೂಲ್ ಎಲೆಕ್ಟ್ರಾನಿಕ್ಸ್ ಪ್ರಥಮ, ಪ್ರಶಾಂತ್ ಪ್ರಾಯೋಜಕತ್ವದ ಶ್ವೇತಾ ಫ್ರೆಂಡ್ಸ್ ದ್ವಿತೀಯ ಸ್ಥಾನ ಗಳಿಸಿದೆ. ಶಿಬಿ ಧರ್ಮಸ್ಥಳ ಹಾಗೂ ವಿಶ್ವನಾಥ್ ಲಾಯಿಲ ಪ್ರಾಯೋಜಕತ್ವದ ಡಿ.ಎಲ್.ಫ್ರೆಂಡ್ಸ್ ಲಾಯಿಲ ತೃತೀಯ, ರಾಜ್‌ಶೇಖರ್ ಶೆಟ್ಟಿ ಪ್ರಾಯೋಜಕತ್ವದ ಕಿಂಗ್ಸ್ ಮಡಂತ್ಯಾರ್ ನಾಲ್ಕನೇ ಸ್ಥಾನ ಗಳಿಸಿದೆ.
ಆಲ್‌ರೌಂಡರ್ ಆಗಿ ತ್ರಿಶೂಲ್‌ನ ಸುಧಾಕರ್, ಉತ್ತಮ ಹಿಡಿತ ತ್ರಿಶೂಲ್‌ನ ಚಂದ್ರಶೇಖರ್ ಕೊಯ್ಯೂರು ಉತ್ತಮ ಪಾಸರ್ ಶ್ವೇತಾ ಫ್ರೆಂಡ್ಸ್‌ನ ಥೋಮಸ್ ಪ್ರಶಸ್ತಿ ಪಡೆದುಕೊಂಡರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.