ಎಂ.ಟೆಕ್: ಸಂಜಯ್ ಕೆ.ಸಿಗೆ ಪ್ರಥಮ ರ‍್ಯಾಂಕ್- ಚಿನ್ನದ ಪದಕ

sujay kc copy ಉಜಿರೆ: ಮಂಗಳೂರಿನ ವಾಮಂಜೂರು ಸೈಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ  ಎಂ.ಟೆಕ್ (ಕಂಪ್ಯೂಟೇಶನಲ್ ಅನಾಲಿಸಿಸ್ ಇನ್ ಮೆಕ್ಯಾನಿಕಲ್ ಸಯನ್ಸ್) ಕಲಿಯುತ್ತಿರುವ ಬೆಳ್ತಂಗಡಿಯ ಸಂಜಯ್ ಕೆ.ಸಿ, ಬೆಳಗಾವಿ ವಿಶ್ವೇಶ್ವರಯ್ಯ ವಿ.ವಿ. 2015-16ನೇ ಸಾಲಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಸಹಿತ ‘ಚಿನ್ನದ ಪದಕ’ಗಳಿಸಿದ್ದಾರೆ. ಇವರು ಬೆಳ್ತಂಗಡಿಯ ಚಂದ್ರಶೇಖರ್ ಕೆ. ಮತ್ತು ಸುರೇಖ ಚಂದ್ರಶೇಖರ್ ಅವರ ಪುತ್ರ. ಉಜಿರೆ ಅನುಗ್ರಹ ಆ.ಮಾ.ಶಾಲೆ, ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನ ಹಳೆವಿದ್ಯಾರ್ಥಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.