ಹೊಸಂಗಡಿ ಧರಣೇಂದ್ರ ಕುಮಾರ್ ರಾಷ್ಟ್ರಮಟ್ಟದ ಬಸವರತ್ನ ಪ್ರಶಸ್ತಿಗೆ ಆಯ್ಕೆ

daranendraವೇಣೂರು: ನಾರಾವಿ ಜಿ.ಪಂ. ಕ್ಷೇತ್ರದ ಸದಸ್ಯರಾಗಿರುವ ಹಾಗೂ ಈ ಹಿಂದೆ ಜಿಲ್ಲಾ ಪಂಚಾಯತ್‌ನ ಉಪಾಧ್ಯಕ್ಷರೂ ಆಗಿದ್ದ ಹಾಗೂ ಎ.ಪಿ.ಎಂ.ಸಿಯ ಮಾಜಿ ಅಧ್ಯಕ್ಷರೂ ಕೂಡ ಆದ ಪಿ.ಧರಣೇಂದ್ರ ಕುಮಾರ್ ಅವರಿಗೆ ಜ್ಞಾನಜ್ಯೋತಿ ಬಸವೇಶ್ವರ ಪೌಂಡೇಶನ್ ಸಹಯೋಗದಲ್ಲಿ ನೀಡಲ್ಪಡುವ 2017ನೇ ಸಾಲಿನ ರಾಷ್ಟ್ರಮಟ್ಟದ ಬಸವರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.