ಲಾಯಿಲ : ಕಸ ವಿಲೇವಾರಿ ವಿವಾದದ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

LAILA 1

LAILAಲಾಯಿಲ ಗ್ರಾಮದ ಆದರ್ಶನಗರದಲ್ಲಿ ಕಸ ವಿಲೇವಾರಿ ವಿವಾದದ ಬಗ್ಗೆ  ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ಒದಗಿಸುವ ಸಲುವಾಗಿ ನಡೆಸಿದ ಸಂವಾದದಲ್ಹಿ ಪಂಚಾಯತ್ ಉಪಾದ್ಯಕ್ಷರಾದ  ಗಿರೀಶ್ ಡೋಂಗ್ರೆ, ತಾಲ್ಲೂಕು ಪಂಚಾಯತ್ ಸದಸ್ಯ  ಬಿ.ಎಲ್ ಸುಧಾಕರ್, ಅಭಿವೃಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಹ ಹಾಗು ಪಂಚಾಯತ್ ಸದಸ್ಯೆ ಜಯಲಕ್ಷ್ಮೀ ಉಪಸ್ತಿತಿಯಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಪಂಚಾಯತ್ ಮಾಜಿ ಸದಸ್ಯ ಜಗನ್ನಾಥ್ ಲಾಯಿಲ ವಂದನಾರ್ಪಣೆಗೈದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.