ನಾಳ : ಕಾರು ಮರಕ್ಕೆ ಡಿಕ್ಕಿ, ಚಾಲಕ ಅಪಾಯದಿಂದ ಪಾರು

car ನಾಳ : ಆಲ್ಟೋ 800 ಕಾರು ನಾಳ ಗೋವಿಂದೂರು ಬಳಿ ಮರಕ್ಕೆ ಡಿಕ್ಕಿಯಾದ ಘಟನೆ ಇಂದು ನಡೆದಿದೆ. ಅಪಘಾತದಲ್ಲಿ ಕಾರು ಚಾಲಕ ಮತ್ತು ಸಹ ಸವಾರರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.