ಜ.22: ಕುಲಾಲೆರೆ ಕೂಟ ಅರಸಿನಮಕ್ಕಿ ವತಿಯಿಂದ ಮಲ್ಲ ಚಾವಡಿ ಪರ್ಬ

  ಅರಸಿನಮಕ್ಕಿ: ಇಲ್ಲಿಯ ಮೂಲ್ಯರ ಯಾನೆ ಕುಲಾಲರ ಕೂಟ ಹಾಗೂಮಹಿಳಾ ಕೂಟ ಅರಸಿನಮಕ್ಕಿ ಇವರ ವತಿಯಿಂದ ಅರಸಿನಮಕ್ಕಿ ಉಪ್ಪರಡ್ಕದ ಕುಂಭಶ್ರೀ ಚಾವಡಿಯಲ್ಲಿ ಜ.22ರಂದು ಮಲ್ಲಚಾವಡಿ ಪರ್ಬ ಹಾಗೂ ಪುಸ್ತಕ ವಿತರಣೆ ಕಾರ್ಯಕ್ರಮವು ಜರುಗಲಿದೆ. ಈ ಸಂದರ್ಭ ಹಿರಿಯ ಯಕ್ಷಗಾನ ಕಲಾವಿದ ಮತ್ತು ಸಂಘಟಕರಾದ ಶ್ರೀಕಂಠ ಭಟ್ ಶಿಬಾಜೆ ಇವರನ್ನು ಸನ್ಮಾನಿಸುವ ಕಾರ್ಯಕ್ರಮವಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.