ವೇಣೂರು: ಮಹಿಳಾ ಯೋಗ ತರಬೇತಿ ಶಿಬಿರ ಉದ್ಘಾಟನೆ

1701VNRE2 copyವೇಣೂರು: ವೇಣೂರು ಪತಂಜಲಿ ಪುನರ್ನವ ಮಳಿಗೆ ಮತ್ತು ಮೂಡಬಿದಿರೆ ಪತಂಜಲಿ ಯೋಗ ಸಮಿತಿ ವತಿಯಿಂದ ವೇಣೂರು ಸರ್ಮಾನುಬೆಟ್ಟುವಿನಲ್ಲಿ ಮಹಿಳಾ ಯೋಗ ತರಬೇತಿ ಶಿಬಿರದ ಉದ್ಘಾಟನೆ ನಡೆಯಿತು.
ವೇಣೂರಿನ ವೈದ್ಯ ಡಾ| ಶಾಂತಿಪ್ರಸಾದ್ ಅವರು ಶಿಬಿರವನ್ನು ಉದ್ಘಾಟಿಸಿ ಯೋಗವು ದೈನಂದಿನ ಜೀವನ ಚಟುವಟಿಕೆಗೆ ಸಹಕಾರಿಯಾಗುವ ಬಗ್ಗೆ ವಿವರಿಸಿದರು. ಶಿಕ್ಷಕಿ ಜೆಸಿಂತಾ, ಉದ್ಯಮಿ ಶಶಿಧರ್, ಶಿಕ್ಷಕಿ ರೇಖಾ, ಮಾಜಿ ಸೈನಿಕ ರಾಮಚಂದ್ರ ನಾಯಕ್, ಯೋಗ ಶಿಕ್ಷಕ ಶರತ್ ಮೂಡಬಿದಿರೆ ಉಪಸ್ಥಿತರಿದ್ದರು. ಕು| ಪೂರ್ಣಿಮಾ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.