ಶಾಸಕರ 71ನೇ ಹುಟ್ಟುಹಬ್ಬದ ಶುಭಾಶಯ ಕೋರಿದ ವಂ| ಫಾ| ಬೊನವೆಂಚರ್ ನಜ್ರೆತ್

Advt_NewsUnder_1
Advt_NewsUnder_1
Advt_NewsUnder_1

bonavenchar najreth shubashaya copy ಬೆಳ್ತಂಗಡಿ : ಶಾಸಕ ವಸಂತ ಬಂಗೇರರ ತನ್ನ 71ನೇ ಹುಟ್ಟುಹಬ್ಬದ ಪ್ರಯುಕ್ತ ಜ.15ರಂದು ಬೆಳ್ತಂಗಡಿ ವಲಯ ಹಾಗೂ ಬೆಳ್ತಂಗಡಿ ಹೊಲಿ ರೆಡೀಮರ್ ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ವಂ| ಫಾ| ಬೊನವೆಂಚರ್ ನಜ್ರೆತ್ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಉದ್ಯಮಿ ವಿಜಯ ಸಿಕ್ವೇರಾ ದಂಪತಿ ಲಾಯಿಲ ಇವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.