HomePage_Banner_
HomePage_Banner_
HomePage_Banner_

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ತಾಲೂಕು ಸಮಿತಿ

phttt

ತ್ವಾಹಾ

phttttt

ರಮೀಝ್ ಎಮ್.ಬಿ.ಎ

ಬೆಳ್ತಂಗಡಿ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ (ಸಿಎಫ್‌ಐ) ಇದರ ಆಂತರಿಕ ಚುನಾವಣಾಯಲ್ಲಿ ನೂತನ ಅಧ್ಯಕ್ಷರಾಗಿ ತ್ವಾಹಾ ಉಪ್ಪಿನಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ರಮೀಝ್ ಎಮ್.ಬಿ.ಎ ಹಾಗೂ ಜೊತೆ ಕಾರ್ಯದರ್ಶಿಯಾಗಿ ಸುಹೇಲ್ ಉಜಿರೆ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಝೀರ್ ಮಡಂತ್ಯಾರು, ಅನ್ಸಾರ್ ಸುನ್ನತಕೆರೆ, ಸಫ್ವಾನ್ ಸುನ್ನತ್‌ಕೆರೆ, ಶಾಹಿದ್ ಎಸ್.ಡಿ.ಎಮ್, ರಿಝ್ವಾನ್ ಸುನ್ನತ್‌ಕೆರೆ, ರಹಿಮಾನ್ ಮಡಂತ್ಯಾರು ಇವರು ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.