ನಡ : ಅಂತ್ರಾಯಿಪಲ್ಕೆ ನದಿಯಲ್ಲಿ ಆಕಸ್ಮಿಕವಾಗಿ ಮುಳುಗಿ 4 ಮಂದಿ ಸಾವು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

¥À

CCCC

  ನಡ ಗ್ರಾಮದ ಮಂಜೊಟ್ಟಿ ಗಡಾಯಿಕಲ್ ಸಮೀಪ ಉಡುಪಿ ಕಾಪು ನಿವಾಸಿಗಳು, ಒಂದೇ ಕುಟುಂಬದ 4 ಮಂದಿ ಅಂತ್ರಾಯಿಪಲ್ಕೆ ನದಿಯಲ್ಲಿ ಜನರು ನೀರಲ್ಲಿ ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದ್ದಾರೆ
ರಹೀಮ್(30),ಈತನ ಹೆಂಡತಿ ರುಬೀನಾ(25), ಯಾಸ್ಮಿನ್(23), ಸುಬಾನ್(15)ಎಂಬವರುಗಳು ಸ್ನಾನ ಮಾಡಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ. ಈ ದಿನ ಬೆಳಿಗ್ಗೆ ಕಾಜೂರು ದರ್ಗಾಕ್ಕೆ ಭೇಟಿ ನೀಡಿ ಬರುವ ಸಮಯದಲ್ಲಿ ಹೊಳೆಗೆ ಸ್ನಾನ ಮಾಡುವ ಬಗ್ಗೆ ಇಳಿದಿದ್ದರು. ಇನ್ನೊಬ್ಬಾಕೆ ಮೈಮೂನಾ ಎಂಬವರು ನೀರಲ್ಲಿ ಮುಳುಗಿ ಅಸ್ವಸ್ಥ ಗೊಂಡವರು ಬೆಳ್ತಂಗಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.