ಶ್ರೀ ಗುಡ್ರಾಮಲ್ಲೆಶ್ವರ ದೇವಸ್ಥಾನ ಗುಡ್ರಾದಿ ರೆಖ್ಯಅಷ್ಟಬಂಧ ಬ್ರಹ್ಮಕಲಶೊತ್ಸವ

Advt_NewsUnder_1
Advt_NewsUnder_1
Advt_NewsUnder_1

rekya 1

101 ಕ್ವಿಂಟಲ್ ಅಕ್ಕಿ ಊರ ಪರವೂರ ಭಕ್ತಾದಿಗಳಿಂದ ಹೊರೆಕಾಣಿಕೆ ಸಮರ್ಪಣೆ

rekya 2

rekya 3

rekya 4

rekya

 ರೆಖ್ಯ ಶ್ರೀ ಗುಡ್ರಾಮಲ್ಲೆಶ್ವರ ದೇವಸ್ಥಾನ ಗುಡ್ರಾದಿ ಅಷ್ಟಬಂಧ ಬ್ರಹ್ಮಕಲಶೊತ್ಸವ ಮತ್ತು ವಾರ್ಷಿಕ ಜಾತ್ರೋತ್ಸವವು ಇಂದಿನಿಂದ (ಜ.07) ಆರಂಭವಾಗಿ ಜ.13ರವರೆಗೆ ನಡೆಯಲಿದೆ. ಈ ಪ್ರಯುಕ್ತ ಇಂದು ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬ್ರಹ್ಮಶ್ರೀ ಕೇಶವ ಜೋಗಿತ್ತಾಯರವರಿಂದ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಜೆ.ಪಿ. ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಹರೀಶ್ ಪೂಂಜ ವಹಿಸಿದ್ದರು.
ಯೋಗ ಫೆಡರೇಷನ್ ಆಫ್ ನವದೆಹಲಿ ರಾಷ್ಟ್ರೀಯ ತರಬೇತುದಾರರು, ಬಾಲಕೃಷ್ಣ ರೆಖ್ಯ ಧಾರ್ಮಿಕ ಉಪನ್ಯಾಸವನ್ನು ಮಾಡಿದರು.
ಅತಿಥಿಗಳು ಮಾಜಿ ಸಚೇತಕರು ವಿಧಾನಸಭಾ ಸದಸ್ಯರುಸುನಿಲ್ ಕುಮಾರ್, ಶ್ರೀ ಕ್ಷೇ.ಧ.ಗ್ರಾ. ಯೋಜನೆ (ರಿ.) ನಿರ್ದೇಶಕರು, ಜಯರಾಮ ನೆಲ್ಲಿತ್ತಾಯ, ಸೇವಾ ಸಹಕಾರಿ ಬ್ಯಾಂಕ್ ಬಾರ್ಯ ಅಧ್ಯಕ್ಷರು, ಸುಬ್ರಹ್ಮಣ್ಯ ಕೈಕುರೆ, ಕೊಕ್ಕಡ ಪುರೋಹಿತರು, ಬಾಲಕೃಷ್ಣ ಕೆದಿಲಾಯ, ಬೆಳ್ತಂಗಡಿ ನ್ಯಾಯವಾದಿ, ಸುಬ್ರಹ್ಮಣ್ಯ ಕುಮಾರ್ ಅಗರ್ತ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಬೂಡುಮುಗೇರು ಅನುವಂಶಿಕ ಮೊಕ್ತೇಸರರು, ಎಂ.ಪಿ. ಲಕ್ಷ್ಮೀನಾರಾಯಣ ರಾವ್, ವೇದಮೂರ್ತಿ ವೆಂಕಟ್ರಮಣ ಭಟ್ ಮಂಜಲಗಿರಿ, ಬೆಟ್ಟಂಪಾಡಿ, ಕುದ್ಕೋಳಿ ನಿವೃತ್ತ ಹೆಲ್ತ್ ಇನ್ಸ್‌ಪೆಕ್ಟರ್ ಡೊಂಬಯ್ಯ ಗೌಡ, ಶ್ರೀನಿವಾಸ ಮೂಡೆತ್ತಾಯ, ಶಿಶಿಲ, ರಾಮಣ್ಣ ಗೌಡ, ದೇವಸ್ಯ ಮುಗೇರಡ್ಕ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಜಯರಾಮ ನೆಲ್ಲಿತ್ತಾಯ, ಶಿಶಿಲ, ಪ್ರಶಾಂತ್ ಭಟ್, ಕಳಪ್ಪಾರು, ತುಕರಾಮ, ಗುಡ್ರಾದಿ, ಕೆ.ಪಿ. ದುರ್ಗಾಪ್ರಸಾದ್, ನೂಜಿಬಾಳ್ತಿಲ, ಪ್ರಭಾಕರ, ಆಚಾರಿ ಕಟ್ಟೆ, ಶಶಿ ಆಚಾರಿ, ನಾಳಾಲು, ರಾಮಚಂದ್ರ, ಅಮ್ಮಾಜೆ ಗೌರವಾರ್ಪಣೆ ಮಾಡಲಾಯಿತು. ರೆಖ್ಯ, ಅಡೆಂಜ, ನೂಜಿಬಾಳ್ತಿಲ, ಗ್ರಾಮಸ್ಥರಿಂದ, ಊರ ಪರವೂರ ಭಕ್ತಾದಿಗಳಿಂದ ಹೊರೆಕಾಣಿಕೆ ಸಮರ್ಪಣೆ ಮಾಡಲಾಯಿತು. ರಾತ್ರಿ 7ರಿಂದ ಸವಿಜೀವನಂ ನೃತ್ಯಕಲಾ ಕ್ಷೇತ್ರ ಕೊಂಡೆವೂರು ಉಪ್ಪಳ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.