ಉಜಿರೆ ಜೇಸಿ ಪದಗ್ರಹಣ, ಶ್ರೇಷ್ಠವಾದ ಗೌರವ ಜೇಸಿಯೊಂದಿಗಿದೆ: ಪಡ್ವೆಟ್ನಾಯ

Advt_NewsUnder_1
Advt_NewsUnder_1
Advt_NewsUnder_1

jc 1

jc

ಉಜಿರೆ : ಪ್ರತೀ ಜೇಸಿ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾವಹಿಸಿದ ಸುಯೋಗ ನನಗೆ ಒದಗಿ ಬಂದಿದೆ. ಅದು ಜೇಸಿ ಸಂಸ್ಥೆ ಮಾಡಿಕೊಟ್ಟಿದೆ. ಜೇಸಿ ಸಂಸ್ಥೆಯು ಕ್ರಿಯಾಶೀಲವಾದ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ ಎಂದು ಜ.೬ರಂದು ಎಸ್.ಡಿ.ಎಂ ಸೆಕೆಂಡರಿ ಶಾಲೆಯಲ್ಲಿ ೨೦೧೭ರ ಉಜಿರೆ ಜೇಸಿ ಪದಾಧಿಕಾರಿಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಯು.ವಿಜಯರಾಘವ ಪಡ್ವೆಟ್ನಾಯರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಜೇಸಿ ಸಂಸ್ಥೆಯ ಮೇಲೆ ಶ್ರೇಷ್ಠವಾದ ಗೌರವ ನನಗೆ ಇದೆ. 2017ರ ಜೇಸಿ ದೇವ್‌ದಾಸ್ ಹಾಗೂ ಅವರ ತಂಡ ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ಜೇಸಿ ಶ್ರೀನಾಥ್ ಐಪಿಪಿ ನೆಲೆಯಲ್ಲಿ ಮಾತನಾಡಿದರು. ಜೇಸಿ ರಘುರಾಮ ಶೆಟ್ಟಿ, ಜೇಸಿ ಶ್ರೀನಾಥ್‌ರನ್ನು ಪೂರ್ವಾಧ್ಯಕ್ಷರ ಸಾಲಿಗೆ ಬರಮಾಡಿಕೊಂಡರು. ವೇದಿಕೆಯಲ್ಲಿ ಜೇಸಿ ನವೀನ್ ಕುಮಾರ್ ಜೈನ್, ಜೇಸಿ ನಂದನ್, ಜೇಸಿರೆಟ್ ಸುಗುಣ ದೇವ್ ದಾಸ್ ನಾಯಕ್, ಜೇಸಿ ಜಿನಪ್ರಸಾದ್ ಜೈನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಭಾರ ಶಿಕ್ಷಣಾಧಿಕಾರಿ ಶ್ರೀಮತಿ ತಾರಾಕೇಸರಿ, ಸಂಪನ್ಮೂಲ ವ್ಯಕ್ತಿ ಕೃಷ್ಣ ಆಚಾರ್ ಗುರುವಾಯನಕೆರೆ, ಪ್ರೊ| ಶರತ್ ಕುಮಾರ್, ಬೆಳಾಲು ಪ್ರೌಢಶಾಲೆಯ ಮುಖ್ಯೊಪಾಧ್ಯಾಯ ರಾಮಕೃಷ್ಣ ಭಟ್ ಚೊಕ್ಕಾಡಿ, ಪ್ರೌಢಶಾಲಾ ಶಿಕ್ಷಕ ಧರಣೇಂದ್ರ ಕುಮಾರ್ ಜೈನ್, ಮಡಂತ್ಯಾರ್ ಜೇಸಿಯ ಜೇಸಿ ಸಂಪತ್ ಬಿ.ಸುವರ್ಣ, ಜೇಸಿ ಪ್ರವೀಣ್ ಕುಮಾರ್ ದೋಟ, ಬೆಳ್ತಂಗಡಿ ಜೇಸಿ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಜೇಸಿ ಚಿದಾನಂದ ಇಡ್ಯ, ಜೇಸಿ ವಸಂತ ಶೆಟ್ಟಿ, ರೈತ ಬಂದುವಿನ ಶಿವಶಂಕರ್, ಉಜಿರೆ ಎಂಎಲ್‌ಟಿಸಿಯ ಅಶೋಕ್, ಮೂಡಬಿದ್ರೆ ತ್ರಿಭುವನ್ ಜೇಸಿ ಸದಸ್ಯರು, ಉಜಿರೆ ಬಿಎಡ್ ಕಾಲೇಜಿನ ಪ್ರಾಂಶುಪಾಲರು, ಪ್ರೊ| ಟಿ.ಕೃಷ್ಣಮೂರ್ತಿ, ಸೋಮಶೇಖರ್ ಶೆಟ್ಟಿ, ಪೂರ್ವಾದ್ಯಕ್ಷರುಗಳಾದ ಡಾ| ಬಿ.ಎ ಕುಮಾರ್ ಹೆಗ್ಡೆ, ಮನ್‌ಮೋಹನ್ ನಾಯಕ್, ರಮೇಶ್ ಪೈಲಾರ್, ಸಂದೇಶ್, ಉದಯ ಬಿ.ಕೆ, ಡಾ| ಎಂ.ಎಂ.ದಯಾಕರ್, ಅಭಿನಂದನ್, ಬಳಂಜ ಅನಿಲ್ ನಾಯ್ಗ, ಹೆರಾಲ್ಡ್ ಪಿಂಟೊ, ಪೈ ಕೇರ್‌ನ ಶಶಿಧರ ಪೈ, ಎಲ್ಲಾ ಜೇಸಿ ಸದಸ್ಯರು, ಜೇಸಿರೆಟ್ ಸದಸ್ಯರು ತಾಲೂಕಿನ ಶಿಕ್ಷಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.