ಗೋಪಾಲ-ಚಂದ್ರಿಕಾ

gopala-chandrika ಮುಂಡಾಜೆ ಗ್ರಾಮದ ಕಲ್ಲಹಿತ್ಲು ಮನೆ ದಿ| ಅಣ್ಣು ನಾಯ್ಕರ ಪುತ್ರ ಗೋಪಾಲ ರವರ ವಿವಾಹವು ಧರ್ಮಸ್ಥಳ ಗ್ರಾಮದ ಕನ್ಯಾಡಿ-11 ಮಂಜುಗುರಿ ದಿ| ಸೋಮಯ್ಯ ನಾಯ್ಕರ ಪುತ್ರಿ ಚಂದ್ರಿಕಾರವರೊಂದಿಗೆ ಜ.1ರಂದು ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ಜರಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.