ಹರೀಶ-ರಾಜೇಶ್ವರಿ

harish-rajeshwari copy ಪುಂಜಾಲಕಟ್ಟೆ ಕುಕ್ಕಳ ಗ್ರಾಮದ ಕುಕ್ಕಳ ದರ್ಖಾಸು ಮನೆಯ ಶ್ರೀಮತಿ ಮತ್ತು ಕೃಷ್ಣಪ್ಪ ಮೂಲ್ಯರ ಪುತ್ರ ಹರೀಶ್‌ರವರ ವಿವಾಹವು ಕಾಸರಗೋಡು ತಾಲೂಕು ಕಿದೂರು ಗ್ರಾಮದ ದಿ| ಕೇಶವ ಮೂಲ್ಯರ ಪುತ್ರಿ ರಾಜೇಶ್ವರಿಯವರೊಂದಿಗೆ ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಭಾಂಗಣದಲ್ಲಿ ಜ.1ರಂದು ಜರಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.