ಬಾಲಮುರಳಿ ಕೃಷ್ಣ -ಸುಪ್ರಿಯಾ

balamurali-supriya copy ಪಟ್ರಮೆ ಗ್ರಾಮದ ಅಕ್ಕೋ ದಿ. ನರಸಿಂಹ ಶಬರಾಯರವರ ಪುತ್ರ ಕೊಕ್ಕಡದ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಉದ್ಯೋಗಿ ಬಾಲಮುರಳಿ ಕೃಷ್ಣ ಇವರ ವಿವಾಹವು ಪೆರ್ಡೂರು ಬಾಳ್ಜೆ ಮನೆ ಗೋಪಾಲ ಭಟ್‌ರವರ ಪುತ್ರಿ ಸುಪ್ರಿಯಾರೊಂದಿಗೆ ಹಿರಿಯಡ್ಕ ದ ಓಂತಿಬೆಟ್ಟು ಶ್ರೀ ದುರ್ಗಾ ಕಲ್ಯಾಣ ಮಂಟಪದಲ್ಲಿ ಡಿ.22 ನಡೆಯಿತು. ಡಿ.23 ರಂದು ಪಟ್ಟೂರಿನಲ್ಲಿರುವ ಅಕ್ಕೋ ಮನೆಯಲ್ಲಿ ವಧೂ ಗೃಹಪ್ರವೇಶ ಸಮಾರಂಭವು ನಡೆದು ಊರ ಪರವೂರಿನ ಬಂದು ಮಿತ್ರರು ಈ ಸಮಾರಂಭದಲ್ಲಿ ಪಾಲ್ಗೊಂಡರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.