ಕೊಲ್ಪಾಡಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

Advt_NewsUnder_1
Advt_NewsUnder_1

kolpadi copyಬೆಳಾಲು : ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಕೊಲ್ಪಾಡಿ ಇದರ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಫೆ.೧ರಿಂದ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಜ.4 ಷಷ್ಠಿಯ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಆಡಳಿತ ಮೊಕ್ತೇಸರರಾದ ಶ್ರೀನಿವಾಸ ಭಟ್ ಕೊಲ್ಪಾಡಿ ಮತ್ತು ಸೂರ್ಯನಾರಾಯಣ ಶರ್ಮ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ರಾಜಾರಾಮ್ ಶರ್ಮ ಕೊಲ್ಪಾಡಿ, ಗೋಪಾಲಕೃಷ್ಣ ಭಟ್, ಗಣೇಶ್ ತಂತ್ರಿ ಉಜಿರೆ, ಗಣೇಶ್ ಬಾರಿತ್ತಾಯ ಪಾರ್ಲ, ಅನಂತರಾಮ ಶಬರಾಯ, ರಾಧಾಕೃಷ್ಣ ಶರ್ಮ, ಪುರುಷೋತ್ತಮ ಪರ್ಲತ್ತಾಯ ಹೋರಾಲ್, ಗಿರೀಶ್ ಬಾರಿತ್ತಾಯ ಪಾರ್ಲ, ಅನಂತಕೃಷ್ಣ ಪರ್ಲತ್ತಾಯ ಕುದ್ರಾವು, ಪ್ರಧಾನ ಅರ್ಚಕ ಸುಬ್ರಾಯ ನೂರಿತ್ತಾಯ, ಮೊದಲಾವರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.