HomePage_Banner_
HomePage_Banner_
HomePage_Banner_

ಬೈಕ್ ಮತ್ತು ಕಾರು ಮೆಕ್ಯಾನಿಕ್ ಉಚಿತ ತರಬೇತಿ

Advt_NewsUnder_1

SKF Bearings Company ರವರ ವತಿಯಿಂದ ಉಚಿತವಾಗಿ 6 ತಿಂಗಳ ಬೈಕ್ ಮತ್ತು ಕಾರು ಮೆಕ್ಯಾನಿಕ್ ಸಂಭಂದಪಟ್ಟ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು ಮತ್ತು ಪ್ರಮಾಣ ಪತ್ರದೊಂದಿಗೆ ಶೇ.100 ರಷ್ಟು ಉದ್ಯೋಗ ಒದಗಿಸಲಾಗುವುದು. ಬೆಂಗಳೂರು ಹೊರತು ಪಡಿಸಿ, ಹೊರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಾಸ್ಟೆಲ್ ಮತ್ತು ಊಟ ಒದಗಿಸಲಾಗುವುದು.

ವಿಧ್ಯಾರ್ಹತೆ: ೮ನೆ ತರಗತಿ ಮೇಲ್ಪಟ್ಟವರು
ವಯಸ್ಸು: 18 ರಿಂದ 25ರ ಒಳಗೆ.
ಆಸಕ್ತರು ದಿನಾಂಕ 30.12.16ರ ಒಳಗೆ ನೊಂದಾಯಿಸಿಕೊಳ್ಳಬೇಕು.

ಸ್ವಯಂ ಉದ್ಯೋಗ ಬಯಸುವರು, ಇಚ್ಛೆ ಉಳ್ಳವರು ಈ ತರಬೇತಿಗೆ ಸೇರಬಹುದು. ನಿಮ್ಮ ಊರಿನಲ್ಲಿ 18 ವರ್ಷ ಮೆಲ್ಪಟ್ಟು 8ನೇ ತರಗತಿ ಮೇಲ್ಪಟ್ಟ ಯುವಕರಿದ್ದಲ್ಲಿ ಈ ಕೆಳಗೆ ಕೊಟ್ಟ ನಂಬರ್‌ಗೆ ಸಂಪರ್ಕಿಸಿ.

7676155661/ 9343564547

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.