HomePage_Banner_
HomePage_Banner_
HomePage_Banner_

ಗುರುವಾಯನಕೆರೆ : ಮಿಸ್ಟರ್ ಬಂಟ್ ಹಾಗೂ ಮಿಸ್ ಬಂಟ್

film 1 - Copy

film 2 - Copy

film 3 - Copy

film

ಗುರುವಾಯನಕೆರೆ : ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘ, ತಾಲೂಕು ಯುವ ಬಂಟರ ವಿಭಾಗದ ಆಶ್ರಯದಲ್ಲಿ ಯುವ ಬಂಟರ ಐಸಿರಿ-2016 ನ.27ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ನಡೆದ ಸ್ಫರ್ಧಾ ಕಾರ್ಯಕ್ರಮ ಮಿಸ್ಟರ್ ಬಂಟ್ ಹಾಗೂ ಮಿಸ್ ಬಂಟ್ ಫಿಲ್ಮಿ ಡ್ಯಾನ್ಸ್ ಧಮಾಕದಲ್ಲಿ ಬಂಟರ ಯುವ ವಿಭಾಗದ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಲ, ತಾರಾ ಮೆರುಗಿನ ಚಲನಚಿತ್ರ , ಕಿರುತೆರೆ ನಟ ಸುರೇಶ್ ರೈ ಮತ್ತು ತೀರ್ಪುಗಾರರಾಗಿ ಆಗಮಿಸಿದ್ದ ಚಲನಚಿತ್ರ ಕಿರುತೆರೆ ನಟಿ ಶ್ರೀಮತಿ ಭವ್ಯಶ್ರೀ ರೈ, ಇನ್ನೋರ್ವ ಚಲನಚಿತ್ರ ಕಿರುತೆರೆ ನಟಿ ಜ್ಯೋತಿ ರೈಯವರಿಂದ ಪ್ರಶಸ್ತಿ ಪಡೆದುಕೊಂಡಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.