ಇಂದಿರಾ ಗಾಂಧಿ ಜನ್ಮಶತಮಾನೋತ್ಸವ ಪ್ರಯುಕ್ತ ರಾಜೀವ ಗಾಂಧಿ ಟ್ರೋಪಿ ಕಬಡ್ಡಿ

Advt_NewsUnder_1
Advt_NewsUnder_1

BPL pandyata copyಬೆಳ್ತಂಗಡಿ ಪ್ರೀಮಿಯರ್ ಲೀಗ್ ಟ್ರೋಫಿ.
ಉಸ್ತುವಾರಿ ಸಚಿವ ರಮಾನಾಥ ರೈಗಳಿಂದ ಉದ್ಘಾಟನೆ.
8 ಬಲಿಷ್ಠ ತಂಡಗಳಿಂದ ಲೀಗ್ ಮಾದರಿಯಲ್ಲಿ ಪಂದ್ಯಾಟ.
ರೋಚಕ ಪಂದ್ಯಾಟ ವೀಕ್ಷಿಸಿದ ಸಾವಿರಾರು ಜನ.
ಪೂರ್ವಾಹ್ನ ದಿಂದ ರಾತ್ರಿ 1 ಗಂಟೆವರೆಗೆ ಹೊನಲು ಬೆಳಕಿನಲ್ಲೂ ನಡೆದ ಪಂದ್ಯಾಟ.

ಬೆಳ್ತಂಗಡಿ : ಇಂದಿರಾಗಾಂಧಿ ಜನ್ಮ ಶತಮಾನೋತ್ಸವ ವರ್ಷದಂಗವಾಗಿ ಅಮರ್ ಕೊರೆಯ ಸ್ಮರಣಾರ್ಥ, ದ.ಕ. ಜಿಲ್ಲಾ ಕಬಡ್ಡಿ ಅಸೋಸಿಯೇಶನ್ ಇದರ ಸಹಕಾರದೊಂದಿಗೆ ವಾಣಿ ಕಾಲೇಜಿನ ಆವರಣದಲ್ಲಿ ನ.27 ರಂದು ಪ್ರೋ ಮಾದರಿಯ ಲೀಗ್ ಪಂದ್ಯಾಟ ಬಿಪಿಎಲ್ ಬೆಳ್ತಂಗಡಿ ಪ್ರೀಮಿಯರ್ ಲೀಗ್ ಟ್ರೋಫಿ ಕಬಡ್ಡಿ ಪಂದ್ಯಾಟ ಯಶಸ್ವಿಯಾಗಿ ನಡೆಯಿತು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಪಂದ್ಯಾಕೂಟವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ವಹಿಸಿದ್ದರು.
ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯ ಅಧ್ಯಕ್ಷ ರಾಕೇಶ್ ಮಲ್ಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರ ಗೌಡ, ಕೆಪಿಸಿಸಿ ಸದಸ್ಯ ರಾಜಶೇಖರ್ ಅಜ್ರಿ ಮತ್ತು ಶ್ರೀನಿವಾಸ್ ವಿ ಕಿಣಿ, ಯೋಗೀಶ್ ಕುಮಾರ್ ಕೆ.ಎಸ್, ಶ್ರೀಧರ ಜಿ. ಭಿಡೆ. ಕಾವು ಹೇಮನಾಥ ಶೆಟ್ಟಿ, ಸೋಮೇ ಗೌಡ, ಜಿ.ಪಂ ಸದಸ್ಯರಾದ ನಮಿತಾ, ಶೇಖರ್ ಕುಕ್ಕೇಡಿ, ಶಾಹುಲ್ ಹಮೀದ್, ಧರಣೇಂದ್ರ ಕುಮಾರ್, ತಾ.ಪಂ ಇ.ಒ ನರೇಂದ್ರ, ಸುದರ್ಶನ್ ಜೈನ್ ಬಂಟ್ವಾಳ, ಸುಭಾಶ್ಚಂದ್ರ ರೈ, ಮುಗುಳಿ ನಾರಾಯಣ ರಾವ್, ಮೋಹನ್ ಗೌಡ ಕಲ್ಮಂಜ, ಅಭಿನಂದನ್ ಹರೀಶ್ ಕುಮಾರ್, ಹರೀಶ್ ಗೌಡ ಬಂದಾರು, ಅಬ್ದುಲ್ ರಹಿಮಾನ್ ಪಡ್ಪು, ಕೇಶವ ಪಿ ಬೆಳಾಲು, ಗಂಗಾಧರ ಮಿತ್ತಮಾರು, ಪೀತಾಂಬರ ಹೇರಾಜೆ, ಶಿವಪ್ರಸಾದ್ ಅಜಿಲ, ಪ್ರವೀಣ್ ಕುಮಾರ್ ಇಂದ್ರ,ದಿವ್ಯಜ್ಯೋತಿ, ಬೇಬಿ ಸುವರ್ಣ, ಪ್ರವೀಣ್ ಗೌಡ ಕಳಿಯ, ಧರ್ಣಪ್ಪ ಪೂಜಾರಿ ಬಳೆಂಜ, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಪುತ್ತೂರು ಬ್ಲಾಕ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ತೌಷಿಫ್ ಕಿಲ್ಲೂರು ಮೊದಲಾದ ಗಣ್ಯರು ಭಾಗಿಯಾಗಿದ್ದರು.
ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.