ಯಂಗ್ ಚಾಲೆಂಜರ‍್ಸ್ ಕಬಡ್ಡಿ ತಂಡಕ್ಕೆ ಮೋಹನ್ ಗೌಡ ಕಲ್ಮಂಜ ಅವರಿಂದ ಕ್ರೀಡಾ ಸಮವಸ್ತ್ರ ಕೊಡುಗೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

Samavasthra koduge 1 copy

Samavasthra koduge copy

ಮುಂಡಾಜೆ ಯಂಗ್ ಚಾಲೆಂಜರ‍್ಸ್ ಕ್ರೀಡಾ ಸಂಘ ಮುಂಡಾಜೆ ಇದರ ಎ ಮತ್ತು ಬಿ ಕಬಡ್ಡಿ ತಂಡಕ್ಕೆ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿಯೂ ಆಗಿರುವ ಯುವ ಉದ್ಯಮಿ ಮೋಹನ್ ಗೌಡ ಕಲ್ಮಂಜ ಅವರು ಕ್ರೀಡಾ ಸಮವಸ್ತ್ರಗಳನ್ನು ವಿತರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಗ್ರಾಮೀಣ ಪ್ರದೇಶವಾದ ಮುಂಡಾಜೆ ಹಾಗೂ ಆಸುಪಾಸಿನ ಗ್ರಾಮೀಣ ಕ್ರೀಡಾಸಕ್ತ ಮಕ್ಕಳಿಗೆ ಈ ಸಂಸ್ಥೆ ರಾಜ್ಯ- ರಾಷ್ಟ್ರಮಟ್ಟದ ವೇದಿಕೆ ಕಲ್ಪಿಸಿದೆ. ಸಂಘದಿಂದಾಗಿ ಇನ್ನೂ ಅನೇಕ ಜನಪರ ಕಾರ್ಯಕ್ರಮಗಳು, ಸಹಾಯ- ಸಹಕಾರದ ವ್ಯವಸ್ಥೆ ಆಗಿದೆ. ಈ ಸಂಘಕ್ಕೆ ರಾಜ್ಯಮಟ್ಟದ ಪ್ರಶಸ್ತಿ ದೊರೆಯಬೇಕಾಗಿದೆ ಎಂದು ಮನದಾಳದ ಇಂಗಿತ ವ್ಯಕ್ತಪಡಿಸಿದರು. ಈ ಸಂದರ್ಭ ಸಂಘದ ಸ್ಥಾಪಕಾಧ್ಯಕ್ಷ ನಾಮದೇವ ರಾವ್, ಅಧ್ಯಕ್ಷ ನಾಗರಾಜ್ ನಾಯ್ಕ, ಪದಾಧಿಕಾರಿಗಳಾದ ಸಾಂತಪ್ಪ ಕಲ್ಮಂಜ, ಇನ್ನೋರ್ವ ಯುವ ಉದ್ಯಮಿ ಸಿದ್ದೀಕ್ ಮೊಬೈಲ್ ಕೇರ್ ಉಜಿರೆ ಇವರುಗಳು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.