ಜ್ಯುವಲ್ ಆಫ್ ಇಂಡಿಯಾ ಪುರಸ್ಕೃತ ರೆ|. ಫಾ| ಆಯಾಂ ಕುಡಿಯವರಿಗೆ ಸನ್ಮಾನ

JUVEL OFF INDIA copyಬೆಳ್ತಂಗಡಿ : ಸಂತ ಲಾರೆನ್ಸರ ಕಥೀಡ್ರಲ್ ಹಾಲ್‌ನಲ್ಲಿ ನಡೆದ ಕೆ.ಎಸ್.ಮ್.ಸಿ.ಎ (ಕರ್ನಾಟಕ ಸೀರೋ ಮಲಬಾರ್ ಕಾಥೊಲಿಕ್ ಅಸೋಸಿ ಯೇಷನ್ ಇದರ ಕೇಂದ್ರೀಯ ಕಾರ‍್ಯಕಾರೀ ಸಮಿತಿಯ ಸಭೆಯಲ್ಲಿ ಇತ್ತೀಚೆಗೆ ನವದೆಹಲಿಯ ಪ್ರತಿಷ್ಠಿತ ಇಂಟರ್‌ನ್ಯಾಷನಲ್ ಇಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ವತಿಯಿಂದ ಜ್ಯುವಲ್ ಆಫ್ ಇಂಡಿಯಾ ಪ್ರಶಸ್ತಿಗೆ ಭಾಜನರಾದ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಸಮಾಜ ಸೇವಾ ಸಂಸ್ಥೆ, ದಕ್ಷಿಣ ಕನ್ನಡ ರೂರಲ್ ಡೆವಲಪ್ ಮೆಂಟ್ ಸೊಸೈಟಿ(ಡಿಕೆಆರ್‌ಡಿಎಸ್) ನಿರ್ದೇಶಕರಾದ ರೆ| ಫಾ| ಜೋಸ್ ಆಯಾಂ ಕುಡಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕೆ.ಎಸ್.ಮ್.ಸಿ.ಎ ಅಧ್ಯಕ್ಷರಾದ ನ್ಯಾಯವಾದಿ  ಸೇವಿಯಾರ್ ಪಾಲೇಲಿ, ನಿರ್ದೇಶಕರಾದ ಪಾ| ಬಿನೋಯ್ ಜೋಸೆಫ್, ಪದಾಧಿಕಾರಿಗಳಾದ  ಟಿ.ಜೆ ಸೆಬಾಸ್ಟಿಯನ್, ಎ.ಜೆ ಜಾರ್ಜ್, ವಿ.ಟಿ ಸೆಬಾಸ್ಟಿಯನ್, ಸಿ.ಎಂ ಟೋಮಿ, ಪ್ರದೀಪ್ ಕೆ.ಸಿ., ಶ್ರೀಮತಿ ಅಲ್ಫೊನ್ಸಾ ಲಾರೆನ್ಸ್ ಮತ್ತು ಶ್ರೀಮತಿ ಬೀನಾ ಅಲೆಕ್ಸ್ ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.