ರಾಜ್ಯ ಪ್ರಶಸ್ತಿ : ಶ್ರೀಮತಿ ಶಾಂತ ಪಡ್ವೆಟ್ನಾಯ

HYDRABAD TOUR5ನೇ ಅಖಿಲ ಭಾರತ ಕನ್ನಡ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದ ಅಂಗವಾಗಿ ಹೈದರಾಬಾದ್‌ನಲ್ಲಿ ನಡೆದ ನೇತ್ರಾಂಜಲಿ ತೆಲುಗು ಸಾಂಸ್ಕೃತಿಕ ಅಕಾಡೆಮಿಯ ಸಹಕಾರದಲ್ಲಿ ಕದಳಿವನ ಶಿಷ್ಯ ವೃಂದದೊಂದಿಗೆ ತೆರಳಿ ರಾಜ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಬಂದ ಶ್ರೀಮತಿ ಶಾಂತ ಪಡ್ವೆಟ್ನಾಯರು ಹಾಗೂ ಅವರ ಪುತ್ರಿ ಶ್ರೀಮತಿ ವಿಂದ್ಯಾ  ಲಕ್ಷ್ಮೀಶ್ ಇವರನ್ನು  ಇವರ ಶಿಷ್ಯವೃಂದದವರು ಹಾಗೂ ಹೆತ್ತವರು ಉಜಿರೆಯಲಿ ಬಹಳ ಅದ್ದೂರಿಯಿಂದ ಸನ್ಮಾನಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.