ಹಳೆಪೇಟೆ ಸುರೇಶ್ ಲಾಡ್ಜಿಂಗ್ ಮತ್ತು ಬೋರ್ಡಿಂಗ್ ಉದ್ಘಾಟನಾ ಸಮಾರಂಭ

lodge 5

lodge 6

lodge 1

lodge 2

lodge

ಉಜಿರೆ ಹಳೆಪೇಟೆ ಸುರೇಶ್ ಲಾಡ್ಜಿಂಗ್ ಮತ್ತು ಬೋರ್ಡಿಂಗ್ ಉದ್ಘಾಟನಾ ಸಮಾರಂಭವು ಇಂದು ನಡೆಯಿತು.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಶಾಸಕ ಕೆ.ವಸಂತ ಬಂಗೇರ ಉದ್ಘಾಟನೆಯನ್ನು ನಿರ್ವಹಿಸಿದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನ ಅನುವಂಶಿಕ ಆಡಳಿತ ಮೊಕ್ತೇಸರ ಯು.ವಿಜಯ ರಾಘವ ಪಡ್ವೆಟ್ನಾಯರು ಆಶೀರ್ವಾದ ನೀಡಿದರು.
ಉಜಿರೆ ಹಳೆಪೇಟೆ ಮುಹಿಯುದ್ದೀನ್ ಜುಮ್ಮಾ ಮಸೀದಿ ಧರ್ಮಗುರು ಬಹು| ಅಬೂ ಸುಫಿಯಾನ್ ಹೆಚ್.ಐ ಇಬ್ರಾಹೀಂ ಮದನಿ, ಬೆಳ್ತಂಗಡಿ ಚಾನ್ಸೆಲರ್ ಮತ್ತು ಜುಡಿಷಿಯಲ್ ವಿಕಾರ್ ಆಫ್ ಡೈಯೋಸಿಸ್ ರೇ| ಫಾ| ಟೋಮಿ ಕಲ್ಲಿಕಟ್, ಬೆಳ್ತಂಗಡಿ ನಿವೃತ್ತ ಪೋಲೀಸ್ ವರಿಷ್ಠಾಧಿಕಾರಿ ಪೀತಾಂಬರ ಹೆರಾಜೆ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಹರೀಶ್ ಪೂಂಜ, ಉಜಿರೆ ಭಾರತ್ ಬ್ಯಾಂಕ್ ಶಾಖಾ ಪ್ರಬಂಧಕ ಶ್ಯಾಮ ಪೂಜಾರಿ, ಉಜಿರೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಇ.ಸುಂದರ ಗೌಡ, ಉಜಿರೆ ಗ್ರಾ.ಪಂ ಅಧ್ಯಕ್ಷ ಶ್ರೀಧರ ಪೂಜಾರಿ, ಅಳದಂಗಡಿ ಪ್ರಗತಿಪರ ಕೃಷಿಕ ಗಂಗಾಧರ್ ಮಿತ್ತಮಾರ್, ಧರ್ಮಸ್ಥಳ ಗ್ರಾ.ಪಂ ಅಧ್ಯಕ್ಷ ಚಂದನ್ ಕಾಮತ್, ಉಜಿರೆ ಮುಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಜನಾಬ್ ಹಮೀದ್ ಬಿ.ಎಂ, ಉಜಿರೆ ಉದ್ಯಮಿ ಗಿರೀಶ್ ಪ್ರಭು ಗೌರವ ಅತಿಥಿಗಳಾಗಿ ಆಗಮಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.