ನಾವೂರು : ಶ್ರುತಿಲಯ ಕ್ಲಾಸಿಕಲ್ಸ್ ಇದರ ನೂತನ ಶಾಖೆ ಪ್ರಾರಂಭ

Advt_NewsUnder_1
Advt_NewsUnder_1
Advt_NewsUnder_1

 

navuru shrithi laya classical class praramva copy

ನಾವೂರು : ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರುತಿಲಯ ಕ್ಲಾಸಿಕಲ್ಸ್ ಇದರ ನೂತನ ಶಾಖೆಯು ಪ್ರಾರಂಭವಾಯಿತು. ಸಂಗೀತ ವಿದುಷಿ ಶ್ರೀಮತಿ ಶ್ಯಾಮಲ ನಾಗರಾಜ್ ಇವರ ಶಿಷ್ಯೆ ಶ್ರೀಮತಿ ಸಂಧ್ಯಾ ಕೇಶವ ಭಟ್ ಇವರ ನೇತೃತ್ವದಲ್ಲಿ ಸುಮಾರು ೪೦ ಮಕ್ಕಳು  ಮಕ್ಕಳು ಸಂಗೀತ ಕಲಿಯಲು ತಮ್ಮ ಹೆಸರನ್ನು ನೋಂದಾಯಿಸಿ ಕೊಂಡರು. ಪ್ರತೀ ಭಾನುವಾರ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ಸಂಗೀತ ತರಗತಿಯು ನಡೆಯುತ್ತಿದ್ದು ಶ್ರೀಮತಿ ಸಂಧ್ಯಾ ಕೇಶವಭಟ್ ಇವರು ಸಂಗೀತವನ್ನು ಕಲಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.