HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ತಣ್ಣೀರುಪಂತ ಗ್ರಾ.ಪಂ ಸದಸ್ಯ ಎ. ಅಬ್ದುಲ್ಲಾ ನಿಧನ

a abdulla copy

ತಣ್ಣೀರುಪಂತ : ತಣ್ಣೀರುಪಂತ ಗ್ರಾಮ ಪಂಚಾಯತ್ ಸದಸ್ಯ, ಬೀಡಿ ಕಾಂಟ್ರಾಕ್ಟರ್ ತಣ್ಣೀರುಪಂತ ಗ್ರಾಮದ ತುರ್ಕಳಿಕೆ ನಿವಾಸಿ ಎ. ಅಬ್ದುಲ್ಲಾ(೬೮ವ) ಅಲ್ಪಕಾಲದ ಅಸೌಖ್ಯದಿಂದ ನ.೯ ರಂದು ತುರ್ಕಳಿಕೆಯ ತನ್ನ ಸ್ವಗೃಹದಲ್ಲಿ ನಿಧನರಾದರು.
ಅವರು ತಣ್ಣೀರುಪಂತ ಗ್ರಾಮ ಪಂಚಾಯತ್‌ನ ೨ನೇ ವಾರ್ಡ್ ಸದಸ್ಯರಾಗಿದ್ದರು. ಅಲ್ಲದೇ, ಸ್ಥಳೀಯವಾಗಿ ಪುತ್ತಕ್ಕ ಎಂದೇ ಪ್ರಸಿದ್ಧಿ ಪಡೆದಿದ್ದರು. ಮೃತರು ಪತ್ನಿ, ಏಳು ಪುತ್ರರು, ಹಾಗೂ ಒರ್ವ ಪುತ್ರಿಯನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.