ಬೆಳ್ತಂಗಡಿ : ಡಿಸ್ಕೌಂಟ್ ದರದಲ್ಲಿ ಬ್ರಾಂಡೆಡ್ ಬಟ್ಟೆ ಮಾರಾಟ

Advt_NewsUnder_1
Advt_NewsUnder_1
Advt_NewsUnder_1

cotton copyಬೆಳ್ತಂಗಡಿ : ಇಲ್ಲಿನ ಮಾರಿಗುಡಿ ಬಳಿ ಏಕತಾ ಸೌಧ ಸಭಾಭವನ ರಾಜ್ಯ ಸರಕಾರಿ ನೌಕರರ ಸಂಘದ ಕಟ್ಟಡದಲ್ಲಿ ಭಾರೀ ರಿಯಾಯಿತಿ ದರದಲ್ಲಿ ಬ್ರಾಂಡಡ್ ಬಟ್ಟೆಗಳ ಮಾರಾಟ ಪ್ರಾರಂಭವಾಗಿದೆ. ಶೇ.100 ಕಾಟನ್ ಪ್ಯಾಂಟ್, ಜೀನ್ಸ್ ಪ್ಯಾಂಟ್‌ಗಳ ಮಾದರಿಗಳು ಗ್ರಾಹಕರಿಗೆ ಲಭ್ಯವಿದೆ. ಮಾರಾಟ ಮಳಿಗೆಯಲ್ಲಿ 4 ಶರ್ಟುಗಳು ಅಥವಾ 3 ಪ್ಯಾಂಟ್‌ಗಳು 999ರೂಗಳಿಗೆ ದೊರೆಯುತ್ತದೆ. ರೂ 695 ಮತ್ತು 675 ರೂ ಬೆಲೆ ಬಾಳುವ ಪ್ಯಾಂಟ್ ಶರ್ಟುಗಳು ಕೇವಲ 275 ಮತ್ತು 375 ರೂಗಳಲ್ಲಿ ದೊರೆಯುತ್ತದೆ. 495 ರೂನಿಂದ ೭೯೫ಗಳ ಪುರುಷರ ಬ್ರಾಂಡೆಡ್ ಟೀ ಶರ್ಟ್‌ಗಳು165 ರೂ ಹಾಗೂ 250ರೂಗೆ ದೊರೆಯುತ್ತದೆ. ಕ್ಯಾಶುವಲ್, ಆಫೀಸ್‌ವೇರ್ ಪ್ಯಾಂಟ್‌ಗಳು 450 ರೂ ಮತ್ತು ಕ್ಯಾಶುವಲ್ ಫಾರ್ಮಲ್ ಶರ್ಟುಗಳೂ ೩೫೦ ರೂಗೆ ಲಭ್ಯವಿದೆ.
ಬ್ರಾಂಡೆಡ್ ಸ್ಪೋಟ್ಸ್‌ವೇರ್ ಟೀಶರ್ಟ್‌ಗಳು, ಅಕ್ರಿಲಿಕ್, ಕಾಲರ್ ಟೀಶರ್ಟ್‌ಗಳು, ಲೂಪ್‌ನೆಕ್, ರೌಂಡ್‌ನೆಕ್, ವೀನೆಕ್, ಸ್ಲಿಮ್ ಫಿಟ್ ಕಾಲೇಜ್‌ವೇರ್ ಟೀ ಶರ್ಟ್‌ಗಳಿವೆ. ಮಹಿಳೆಯರಿಗಾಗಿ ಲೆಗಿನ್ಸ್, ಟಾಪ್ಸ್, ನೈಟೀಸ್, ಸ್ಯಾರೀಸ್ ದೊರೆಯುತ್ತವೆ. ಈ ಮೇಳವು ಇಂದಿನಿಂದ ನ.14ರವರೆಗೆ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.