HomePage_Banner_
HomePage_Banner_
HomePage_Banner_

ಡಿವೈಎಸ್‌ಪಿ ಜೀಪು ಚಾಲಕ ಸತ್ಯಪ್ರಕಾಶ್‌ರಿಗೆ ಎಸ್‌ಪಿಯಿಂದ ಪ್ರಶಂಸೆ

sathya prashassthi 1 copyಬೆಳ್ತಂಗಡಿ: ಬಂಟ್ವಾಳದ ಮಣಿಹಳ್ಳದಲ್ಲಿ ಇತ್ತೇಚೆಗೆ ವಾಹನಗಳ ನಡುವೆ ಅಪಘಾತ ಸಂಭವಿಸಿದ್ದು, ಈ ವೇಳೆ ಎರಡೂ ವಾಹನಗಳ ಚಾಲಕರು ಗಾಯಗಳಿಂದ ಒದ್ದಾಡುತ್ತಿರುವವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸುವ ಮೂಲಕ ಸಾರ್ವತ್ರಿಕ ಪ್ರಶಂಸೆಗೆ ಪಾತ್ರರಾಗಿದ್ದ ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ರವೀಶ್ ಸಿ.ಆರ್ ಹಾಗು ಅವರ ಜೀಪ್ ಚಾಲಕ ಮೂಲತಃ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ನಿವಾಸಿ ಸತ್ಯಪ್ರಕಾಶ್‌ರನ್ನು ಜಿಲ್ಲಾ ಭೂಷಣ್ ಜಿ.ಬೊರಸೆ ಗೌರವ ಪತ್ರ ನೀಡಿ ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿ ಸಿ.ಬಿ ವೇದಮೂರ್ತಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.