ಒಂದೇ ರಾಕೆಟ್‌ನಲ್ಲಿ 82 ಉಪಗ್ರಹ

ಕಡಿಮೆ ಖರ್ಚಿನಲ್ಲಿ ಮಂಗಳಯಾನ ಕೈಗೊಂಡು ಯಶಸ್ವಿಯಾಗಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ಒಂದೇ ರಾಕೆಟ್‌ನಲ್ಲಿ 82 ಉಪಗ್ರಹಗಳನ್ನು ಹಾರಿಸಿ ವಿಶ್ವದಾಖಲೆ ಬರೆಯಲು ಮುಂದಾಗಿದೆ. 2017ರ ಜನವರಿ 15ರಂದು ಇಸ್ರೋ 82 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. 82 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. 82 ಉಪಗ್ರಹಗಳ ಪೈಕಿ 60 ಅಮೆರಿಕದ್ದು, 20 ಯುರೋಪ್, 2 ಇಂಗ್ಲೆಡಿನದ್ದು ಎಂದು ಮಂಗಳಯಾನ ಯೋಜನೆಯ ನಿರ್ದೇಶಕರಾಗಿದ್ದ ಸುಬ್ಬಯ್ಯ ಅರುಣನನ್ ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.