ಬೆಳಾಲು : ಮನೆಯೊಳಗೆ ಸಿಡಿಲು ಬಡಿದು ಸುಟ್ಟ ಗಾಯ

Advt_NewsUnder_1
Advt_NewsUnder_1
Advt_NewsUnder_1

belal 1

belalಬೆಳಾಲು : ಬೆಳಾಲು ಗ್ರಾಮದ ಜಲತ್ತಾರು ಮನೆ ನಿವಾಸಿಗಳಾದ ಬಾಬು ಗೌಡ(80ವ) ಮತ್ತು ಅವರ ಪತ್ನಿ ವಾಕಮ್ಮ(65ವ) ಎಂಬವರಿಗೆ ನ.೦೧ರಂದು ಸಂಜೆ ತಮ್ಮ ಮನೆಯೊಳಗೆ ಕುಳಿತಿದ್ದ ಸುಮಾರು 5.45ರ ವೇಳೆಗೆ ಸಿಡಿಲು ಬಡಿದು ಸುಟ್ಟ ಗಾಯಗಳಾಗಿವೆ.
ಗಾಯಾಳುಗಳನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.