HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಗುರಿಪಳ್ಳ : ನಿಯಂತ್ರಣ ತಪ್ಪಿ ಕೆರೆಯಲ್ಲಿ ಬಿದ್ದು ಇಬ್ಬರ ಮರಣ

hebbar 7

hebbar 8

hebbar 1

ಸಂಧ್ಯಾ (ಕೆಲಸದಾಕೆ )

hebbar 2

ನಾವಳೆ ರಾಮಚಂದ್ರ ಹೆಬ್ಬಾರ್

hebbar 3

hebbar 4

hebbar 5

hebbar 6

ಗುರಿಪಳ್ಳ : ನಿಡ್ಗಲ್- ಗುರಿಪಳ್ಳ ಸಮೀಪದಲ್ಲಿ ಆಕಸ್ಮಿಕವಾಗಿ ಕೆರೆಗೆ ಬಿದ್ದು ಇಬ್ಬರು ಮೃತಪಟ್ಟ ಘಟನೆ ಅ.೨೩ರಂದು ನಡೆದಿದೆ
ತೋಟದಲ್ಲಿದ್ದ ಕೆರೆಯಿಂದ ನೀರೆತ್ತಲು ಪಂಪ್ ಅಳವಡಿಸಿದ್ದು, ಅದರ ಫುಟ್‌ಬಾಲ್‌ನಲ್ಲಿ ಕೆಲಸದಾಕೆ ಸಂಧ್ಯಾ(35ವ) ನೀರು ತುಂಬಿಸುತ್ತಿದಾಗ ಆಕಸ್ಮಿಕವಾಗಿ ಜಾರಿ ಕೆರೆಗೆ ಬಿದ್ದರು. ಅವರನ್ನು ರಕ್ಷಿಸಲು ಹೋದ ಅಂಬಟೆಬೆಟ್ಟು ಮನೆಯ ಕೃಷಿಕ, ನಿಡ್ಗಲ್ ಲೋಕನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಕಾರ್ಯ ನಿರ್ವಹಿಸಿದ್ದ ನಾವಳೆ ರಾಮಚಂದ್ರ ಹೆಬ್ಬಾರ್(76ವ)ರವರು ನಿಯಂತ್ರಣ ತಪ್ಪಿ ಕೆರೆಯಲ್ಲಿ ಮುಳುಗಿದರು.
ಕೆರೆಯಲ್ಲಿ ಭಾರಿ ಕೆಸರು, ಹೂಳು ತುಂಬಿದ್ದರಿಂದ ಇಬ್ಬರೂ ನೀರಿನಿಂದ ಹೊರಗೆ ಬರಲಾಗದೆ ಮುಳುಗಿ ಮೃತಪಟ್ಟಿರುತ್ತಾರೆ. ಪ್ರಕರಣ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.