HomePage_Banner_
HomePage_Banner_
HomePage_Banner_

ಇಂದು ವಿಲ್ಸ್ ಡಿಜಿಟಲ್ ಕಲರ್ ಲ್ಯಾಬ್ ಪ್ರಾರಂಭೋತ್ಸವ

Advt_NewsUnder_1

willsss

willssssss

willssssssss

willssssssssssssss

willsssssssssssssss

willssssssssssssssssssssssssssss

ಬೆಳ್ತಂಗಡಿ ಚರ್ಚ್ ರಸ್ತೆಯ ಫ್ರಾಂಕೋ ಕಾಂಪ್ಲೆಕ್ಸ್‌ನಲ್ಲಿರುವ ವಿಲ್ಸ್ ಡಿಜಿಟಲ್ ಕಲರ್ ಲ್ಯಾಬ್ ಇದರ ಪ್ರಾರಂಭೋತ್ಸವ ಇಂದು ಬೆಳ್ತಂಗಡಿ ಶಾಸಕ ಕೆ.ವಸಂತ ಬಂಗೇರರ ಉದ್ಘಾಟನೆಯೊಂದಿಗೆ ನಡೆಯಿತು.
ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ಪ್ರಧಾನ ಧರ್ಮಗುರುಗಳಾದ ವ| ಫಾ| ಬೊನವೆಂಚರ್ ನಜರೆತ್ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ದ.ಕ ಉಡುಪಿ ಜಿಲ್ಲೆ ಎಸ್.ಕೆ.ಪಿ.ಎ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಬೆಳ್ತಂಗಡಿ ಪ್ರೇರಣಾ ಸ್ವ-ಸಹಾಯ ಸಂಘ ಅಧ್ಯಕ್ಷ ಲ್ಯಾನ್ಸಿ ಎ.ಪಿರೇರಾ, ಬೆಳ್ತಂಗಡಿ ಶಾಖೆ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ವ್ಯವಸ್ಥಾಪಕ ಸೀತಾರಾಮ್ ಪೂಜಾರಿ, ಬೆಳ್ತಂಗಡಿ ವಲಯ ಎಸ್.ಕೆ.ಪಿ.ಎ ಅಧ್ಯಕ್ಷ ಮೌರಿಸ್ ಫೆರ್ನಾಂಡಿಸ್ ಕಾರ್ಯಕ್ರಮದಲ್ಲಿ ಉಪಸ್ಥಿರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.