HomePage_Banner_
HomePage_Banner_
HomePage_Banner_

ಮಡಂತ್ಯಾರು : ಅ.20 ರಿಂದ 28ರವರೆಗೆ ಆರೋಗ್ಯ ಶಿಬಿರ

  ಮಡಂತ್ಯಾರು : ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘ ಮಡಂತ್ಯಾರು ಮತ್ತು ವಿಶ್ವಕರ್ಮ ಮಹಿಳಾ ಮಂಡಳಿ ಮಡಂತ್ಯಾರು ಇವರ ಸಹಯೋಗದಲ್ಲಿ ಉಚಿತ 4ನೇ ಯೋಗ, ಪ್ರಾಣಾಯಾಮ ಮತ್ತು ಆರೋಗ್ಯ ಶಿಬಿರವು ಮಡಂತ್ಯಾರು ಬಸವನಗುಡಿಯ ವಿಶ್ವಕರ್ಮ ಸಭಾಭವನದಲ್ಲಿ ಅ.20ರಿಂದ 28ರವರೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.