HomePage_Banner_
HomePage_Banner_
HomePage_Banner_

ಬೆಳ್ತಂಗಡಿಯಲ್ಲಿ ಕಲಾಭಿಮಾನಿಗಳ ಮನತಣಿಸಿದ “ಯಕ್ಷ ರಸ ಗಾಯನ” ಪತ್ರಕರ್ತರ ಸಂಘ- ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವ

yaksha 1

yaksha 2

yaksha 3

yaksha 4

yaksha

ಬೆಳ್ತಂಗಡಿ: ಬೆಳ್ತಂಗಡಿ ಪತ್ರಕರ್ತರ ಸಂಘ ಮತ್ತು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ ಇದರ ವತಿಯಿಂದ ಸಮೂಹ ಸಂಘಟನೆಗಳ ಸಹಯೋಗದೊಂದಿಗೆ ಬೆಳ್ತಂಗಡಿ ಸುವರ್ಣ ಆರ್ಕೆಡ್‌ನ ಸಪ್ತಪದಿ ಸಭಾಂಗಣದಲ್ಲಿ ಅ. 11 ರಂದು ತೆಂಕು ಮತ್ತು ಬಡಗು ತಿಟ್ಟು ಹಾಗೂ ಸಾಂಪ್ರದಯಿಕ ಶೈಲಿಯ ವಿನೂತನ ಕಾರ್ಯಕ್ರಮ ಯಕ್ಷ ರಸ ಗಾಯನ ಕಾರ್ಯಕ್ರಮ ಸಾದರಗೊಂಡಿತು.
ಕರ್ನಾಟಕ ರಾಜ್ಯ ಗ್ರಾ.ಪಂ ನೌಕರರ ಸಂಘ ಬೆಳ್ತಂಗಡಿ ತಾಲೂಕು ಶಾಖೆ, ಭಾರತೀಯ ಜೈನ ಮಿಲನ್ ಬೆಳ್ತಂಗಡಿ, ಯುವವಾಹಿನಿ ತಾಲೂಕು ಸಮಿತಿ, ತಾಲೂಕು ಕುಲಾಲ ಕುಂಬಾರರ ಯುವ ವೇದಿಕೆ ಬೆಳ್ತಂಗಡಿ, ಶ್ರೀವರದ ಪಾಂಡುರಂಗ ಭಜನಾ ಮಂದಿರ ಗುರುವಾಯನಕೆರೆ, ಶ್ರೀಗುರು ಮಿತ್ರ ಸಮೂಹ ಬೆಳ್ತಂಗಡಿ ಇವರು ಕಾರ್ಯಕ್ರಮಕ್ಕೆ ಸಹಭಾಗಿತ್ವ ನೀಡಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಸ್ವಾಗತಿಸಿದರು. ಸಮೂಹ ಸಂಘಟನೆಗಳ ಪದಾಧಿಕಾರಿಗಳಾದ ಸಂಪತ್ ಸುವರ್ಣ, ದೇವಿ ಪ್ರಸಾದ್ ಬೊಳ್ಮ, ಸದಾನಂದ ಪೂಜಾರಿ ಉಂಗಿಲಬೈಲು, ಸ್ಮಿತೇಶ್ ಎಸ್ ಬಾರ್ಯ, ವೃಷಭ ಆರಿಗ, ದಿವಾಕರ ಆಚಾರ್ಯ ಗೇರುಕಟ್ಟೆ, ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.