HomePage_Banner_
HomePage_Banner_
HomePage_Banner_

ಬಿಜೆಪಿ ತಾಲೂಕು ಅಲ್ಪಸಂಖ್ಯಾತ ಮೋರ್ಚಾ ರಚನೆ ಅಧ್ಯಕ್ಷರಾಗಿ ಅರುಣ್ ಕ್ರಾಸ್ತಾ, ಪ್ರ. ಕಾರ್ಯದರ್ಶಿ ಪಿ. ಮುಹಮ್ಮದ್ ಕೋಶಾಧಿಕಾರಿ ವಿ. ಜೆ ಕ್ಷೇವಿಯರ್

arun krastha copy

ಅರುಣ್ ಕ್ರಾಸ್ತಾ( ಅಧ್ಯಕ್ಷ)

ksheviour

 ವಿ. ಜೆ ಕ್ಷೇವಿಯರ್ ( ಕೋಶಾಧಿಕಾರಿ)

Mahammad P copy

 ಪಿ ಮುಹಮ್ಮದ್ (ಪ್ರಧಾನ ಕಾರ್ಯದರ್ಶಿ)

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಇದರ ಅಲ್ಪಸಂಖ್ಯಾತ ಮೋರ್ಚಾ ಇದರ ನೂತನ ಪದಾಧಿಕಾರಿಗಳ ರಚನೆಯಾಗಿದ್ದು ಅಧ್ಯಕ್ಷರಾಗಿ ವೇಣೂರು ಗ್ರಾ.ಪಂ ಉಪಾಧ್ಯಕ್ಷ ಅರುಣ್ ಕ್ರಾಸ್ತಾ, ಪ್ರಧಾನ ಕಾರ್ಯದರ್ಶಿಯಾಗಿ ನೆರಿಯ ಗ್ರಾ.ಪಂ ಅಧ್ಯಕ್ಷ ಪಿ ಮುಹಮ್ಮದ್ ಬಲಿಪಾಯ, ಕೋಶಾಧಿಕಾರಿಯಾಗಿ ವಿ. ಜೆ ಕ್ಷೇವಿಯರ್ ಇಂದಬೆಟ್ಟು ಇವರು ಆಯ್ಕೆಯಾಗಿದ್ದಾರೆ. ಉಳಿದಂತೆ ಉಪಾಧ್ಯಕ್ಷರಾಗಿ ಯು. ಎಸ್ ಹಮೀದ್ ಉಜಿರೆ, ಸಂತೋಷ್ ಎ ಡಿಸೋಜಾ ಪಣಕಜೆ, ಕಾರ್ಯದರ್ಶಿಗಳಾಗಿ ಸತೀಶ್ ಕೊಂಬ ಪೆರಿಂಜೆ, ಎಂ. ಜೆ ವರ್ಗಿಸ್ ನೆರಿಯ, ಆಂಟನಿ ಎ ಪಾಯಸ್ ಮಡಂತ್ಯಾರು, ಮತ್ತು ಅರವಿಂದ ಜೈನ್ ಮಾಲಾಡಿ, ಸದಸ್ಯರಾಗಿ ಮುಹಮ್ಮದ್ ರಫೀಕ್ ಸವಣಾಲು, ವಿ. ಜೆ ದೇವಸ್ಯ ಇಂದಬೆಟ್ಟು, ಅರುಣ್ ಕುಮಾರ್ ಜೈನ್ ಬಜಿರೆ, ಹನೀಫ್ ಎನ್ ನೆರಿಯ, ಸುಲೈಮಾನ್ ನೆರಿಯ, ಪಿ ಇಬ್ರಾಹಿಂ ನೆರಿಯ, ಅಶ್ರಫ್ ಕಕ್ಕಿಂಜೆ, ಆಲ್ಬರ್ಟ್ ನೆರಿಯ, ಫ್ರಾನ್ಸಿಲಸ್ ತೋಟತ್ತಾಡಿ, ಸೆಲೆಸ್ತೀನ್ ಡಿಸೋಜ ಮಡಂತ್ಯಾರು, ತೆಲ್ಮಾ ಡಿಸೋಜ ಮಾಲಾಡಿ, ಹಮೀದ್ ಇಂದಬೆಟ್ಟು, ಮತ್ತು ಸಿರಿಲ್ ಡೊಸೋಜ ಇವರು ಆಯ್ಕೆಯಾಗಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.