HomePage_Banner_
HomePage_Banner_
HomePage_Banner_

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ರಜೆ ಮುಂದೂಡಿಕೆಯ ಸಂತಸದ ಸುದ್ದಿ

Advt_NewsUnder_1

ಕಾವೇರಿ ನದಿ ನೀರು ಹಂಚಿಕೆ ಮತ್ತು ವಿವಿಧ ಬಂದ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ಅತೀ ಹೆಚ್ಚು ರಜೆ ನೀಡಿದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಸರಾ ರಜೆಯಲ್ಲಿ 4 ದಿನ ರಜೆಯನ್ನು ಕಡಿತಗೊಳಿಸಿದ ಆದೇಶವನ್ನು ಸರ್ಕಾರ ಘೋಷಿಸಿತು. ಆದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಶಾಲಾ ಕಾಲೇಜುಗಳಿಗೆ ಯಾವುದೇ ಬಂದ್ ಇದ್ದರೂ ರಜೆ ನೀಡದ ಹಿನ್ನೆಲೆಯಲ್ಲಿ ರಜೆ ಕಡಿತವನ್ನು ಹಲವಾರು ಸಂಘಟನೆಗಳು ವಿರೋಧಿಸಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಶಾಲಾ ಕಾಲೇಜುಗಳಿಗೆ 24ರ ವರೆಗೆ ನಿಗದಿ ಪಡಿಸಿದ ರಜೆಯನ್ನು 28ರ ವರೆಗೆ ಮುಂದೂಡಲಾಗಿದ್ದು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲಾ ಶಾಲಾ ಕಾಲೇಜುಗಳು ೨೪ಕ್ಕೆ ಪುನರಾರಂಭಗೊಳ್ಳಬೇಕೆಂದು ಆದೇಶ ನೀಡಲಾಗಿದೆ.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.