ಇಬ್ಬರು ಫಲಾನುಭವಿಗಳಿಗೆ ಗಾಲಿ ಕುರ್ಚಿ ವಿತರಣೆ

Advt_NewsUnder_1
Advt_NewsUnder_1

kurchiಉಜಿರೆ : ಉಜಿರೆ ಗ್ರಾ.ಪಂ ಗ್ರಾಮಸಭೆಯಲ್ಲಿ ಇಂದು ಅಂಚನ್ ಡಿಸೋಜ ಮತ್ತು ಅಣ್ಣು ಮುಗೇರ ಕುಂಟಿನಿ ಇವರಿಗೆ ಗಾಲಿ ಕುರ್ಚಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಶ್ರೀಧರ ಪೂಜಾರಿ, ಉಪಾಧ್ಯಕ್ಷೆ ವಿನುತ ರಜತ ಗೌಡ, ಮಾರ್ಗದರ್ಶಿ ಅಧಿಕಾರಿ ಲಕ್ಷ್ಮಣ, ತಾ.ಪಂ ಸದಸ್ಯೆ ಶಶಿ ಕಲ್ಮಂಜ, ಜಿ.ಪಂ ಸದಸ್ಯೆ ನಮಿತ, ಮಹೇಶ್ ಶೆಟ್ಟಿ ತಿಮರೋಡಿ, ಬಾಲಸುಬ್ರಹ್ಮಣ್ಯ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.