HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಸವಣಾಲು : ಹೊಳೆಯಲ್ಲಿ ಸ್ನಾನಕ್ಕೆ ಹೋಗಿದ್ದ ಯುವಕ ಮೃತ

pavanಸವಣಾಲು : ಸೆ.29ರಂದು ಬೆಳಿಗ್ಗೆ ಸವಣಾಲು ಹೊಳೆಯಲ್ಲಿ ಸ್ನಾನಕ್ಕೆ ಹೋಗಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತನಾಗಿರುತ್ತಾರೆ.
ಈತನು ಸವಣಾಲು ಗ್ರಾಮದ ಕೋಡಿಮುಗೇರು ನಿವಾಸಿಯಾಗಿದ್ದ ಪವನ್ ಕುಮಾರ್ ಮಳೆಯ ನೀರಿನ ಸೆಳೆತಕ್ಕೆ ಮೃತಪಟ್ಟಿರುತ್ತಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಇವರು ಅವಿವಾಹಿತರಾಗಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.