HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಇಂದು ರಾಜಧಾನಿ ಜ್ಯುವೆಲ್ಲರ‍್ಸ್ ಇದರ ನವೀಕೃತ ಹೊಸ ಶೋರೂಂ ಶುಭಾರಂಭ

raja 1

raja 2

raja 3

raja 4

raja 5

raja 6

raja 7

raja 8

raja

 ಇಂದು ಬೆಳ್ತಂಗಡಿ ಬಸ್‌ಸ್ಟ್ಯಾಂಡ್ ಹತ್ತಿರ ಪೃಥ್ವಿ ಮಹಲ್‌ನಲ್ಲಿ ರಾಜಧಾನಿ ಜ್ಯುವೆಲ್ಲರ‍್ಸ್ ನವೀಕೃತ ಹೊಸ ಶೋರೂಂ ಶುಭಾರಂಭಗೊಂಡಿದೆ.
ಕಳೆದ 8 ವರ್ಷಗಳಿಂದ ಇಲ್ಲಿನ ಪೃಥ್ವ್ವಿರಂಜನ್ ಕಾಂಪ್ಲೆಕ್ಸ್‌ನಲ್ಲಿ ಚಿನ್ನಾಭರಣ ವ್ಯಾಪಾರದಲ್ಲಿ ವಿಶ್ವಾಸ ಭರಿತ ವ್ಯವಹಾರ, ನಗುಮೊಗದ ಸೇವೆಯೊಂದಿಗೆ ಮನೆಮಾತಾಗಿ, ಪ್ರಾಮಾಣಿಕತೆ ಮತ್ತು ಗ್ರಾಹಕ ಸ್ಪಂದನೆಯ ಮೂಲಕ ತನ್ನದೇ ರೀತಿಯ ಛಾಪು ಮೂಡಿಸಿರುವ ರಾಜಧಾನಿ ಜ್ಯುವೆಲ್ಲರ‍್ಸ್ ಇದರ ನವೀಕೃತ ಹೊಸ ಶೋರೂಂ ಇಂದು ಶುಭಾರಂಭಗೊಂಡಿದ್ದು, ಉದ್ಘಾಟನೆಯ ಪ್ರಯುಕ್ತ ಗ್ರಾಹಕರಿಗೆ ವಿವಿಧ ಅದೃಷ್ಟ ಚೀಟಿ ಯೋಜನೆಗಳು ಮತ್ತು ಗೋಲ್ಡ್ ಪರ್ಚೆಸ್ ಸ್ಕೀಮ್ ಅನ್ನು ಆರಂಭಿಸುತ್ತಿದೆ. ಇಂದು ಸ್ಥಳದಲ್ಲಿ ಉಪಸ್ಥಿತರಿರುವ ಗ್ರಾಹಕರಿಗಾಗಿ ಲಕ್ಕೀ ಕೂಪನ್ ಇಡಲಾಗಿದ್ದು, ಮಳಿಗೆಗೆ ಬರುವ ಎಲ್ಲರೂ ಇದರಲ್ಲಿ ಭಾಗವಹಿಸಬಹುದು. ಇದರಲ್ಲಿ ಗೋಲ್ಡ್ ಕಾಯಿನ್, ಗೋಲ್ಡ್ ರಿಂಗ್, ಗೋಲ್ಡ್ ಲೋಕೆಟ್ ಬಹುಮಾನವಿದೆ. ಇದೇ ಮೊದಲ ಬಾರಿಗೆ ರಾಜಧಾನಿ ಜುವೆಲ್ಲರ್ ಗೋಲ್ಡ್ ಪರ್ಚೆಸ್ ಸ್ಕೀಮ್ ಪ್ರಾರಂಭಿಸುತ್ತಿದ್ದು, ಸದಸ್ಯರಾಗುವ ಅವಕಾಶವಿದ್ದು, ಗ್ರಾಹಕರ ಸಾಮರ್ಥ್ಯದಂತೆ 100, 200, 500, 1000,ದಂತೆ ಹಣ ತೊಡಗಿಸಿಕೊಂಡರೆ ಚಿನ್ನಕ್ಕೆ ಬೆಲೆ ಜಾಸ್ತಿಯಾದರೆ, ಬುಕ್ ಮಾಡಿದ ಬೆಲೆಗೂ ಕಡಿಮೆಯಾದರೆ ಆದ ಕ್ರಯಕ್ಕೆ ಚಿನ್ನ ಲಭಿಸಲಿದೆ. ಉದ್ಘಾಟನೆಯ ಜೊತೆಗೆ ಪ್ರತೀ 3000 ರೂ. ಖರೀದಿಯೊಂದಿಗೆ ಮೂರು ದಿನಗಳಲ್ಲಿ 2 ಗಂಟೆಗೊಮ್ಮೆ ಡ್ರಾ ಮತ್ತು ಬಹುಮಾನ ವಿತರಣೆ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.