ಜಯಂತ್- ದೀಕ್ಷಾ Posted by Suddi_blt Date: September 16, 2016 in: ಶುಭಾಶಯ Leave a comment 15 Views ಮರೋಡಿ ಗ್ರಾಮದ ಅನ್ನಪೂರ್ಣ ನಿಲಯದ ಸಂಜೀವ ಪೂಜಾರಿಯ ಪುತ್ರ ಜಯಂತ್ ಅವರ ನಿಶ್ಚಿತಾರ್ಥವು ಮಂಗಳೂರು ತಾಲೂಕಿನ ಗಾಂಧಿನಗರ ಗ್ರಾಮದ ವಿದ್ಯಾಗಿರಿಯ ದೀಕ್ಷಾ ಅವರೊಂದಿಗೆ ವಧುವಿನ ಮನೆಯಲ್ಲಿ ಇತ್ತೀಚೆಗೆ ನಡೆಯಿತು.