ಶಿಬಾಜೆ :  ಜ್ಯೋತಿಷ್ಯ ಪದವಿ ವಿಭಾ ಕುಮಾರಿ- ಸ್ವರ್ಣಪದಕ

vibha copy ಶಿಬಾಜೆ : 2014-15ನೇ ಸಾಲಿನ ಜ್ಯೋತಿಷ್ಯ ಶಾಸ್ತ್ರಿ ಪದವಿಯಲ್ಲಿ ಶಿಬಾಜೆ ಗ್ರಾಮದ ಭಂಡಿಹೊಳೆ ನಿವಾಸಿ ವಿಭಾ ಕುಮಾರಿ ಸೌರ್ಣ ಪದಕ ಪಡೆದಿರುತ್ತಾರೆ.
ಶೃಂಗೇರಿ ರಾಜೀವ ಗಾಂಧಿ ಕಾಲೇಜಿನಲ್ಲಿ ಪದವಿ ಪಡೆದಿರುವ ಇವರು ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಹಳೆ ವಿದ್ಯಾರ್ಥಿನಿ. ಶಿಬಾಜೆ ಅಂಚೆಪಾಲಕ ವಿಶ್ವನಾಥ ಎಸ್.ಶೆಂಡ್ಯೆ ಮತ್ತು ಶ್ರೀಮತಿ ವಿನಯಾ.ವಿ ಶೆಂಡ್ಯೆ ದಂಪತಿಗಳ ಪುತ್ರಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.