HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಬೆಳ್ತಂಗಡಿ : ಕರ್ನಾಟಕ ಹಿತರಕ್ಷಕಾ ವೇದಿಕೆಯಿಂದ ಕಾವೇರಿ ನೀರಿಗಾಗಿ ಹೋರಾಟ

kaveri 1

kaveri

ಬೆಳ್ತಂಗಡಿ : ಕಾವೇರಿ ನೀರಿಗಾಗಿ ಹೋರಾಟಕ್ಕೆ ಬೆಂಬಲ ಸೂಚಿಸುವುದಕ್ಕೆ ಬೆಳ್ತಂಗಡಿ ತಾಲೂಕಿನ ಹಾಗೂ ಮಂಗಳೂರು ಜಿಲ್ಲಾ ವತಿಯಿಂದ ಪ್ರತಿಭಟನೆಯನ್ನು ಕರ್ನಾಟಕ ಹಿತರಕ್ಷಕಾ ವೇದಿಕೆಯಿಂದ ಸೆ.9ರಂದು ನಡೆಸಲಾಯಿತು.

ಕಾವೇರಿ ನೀರನ್ನು ನಮ್ಮ ನೆರೆಯ ರಾಜ್ಯಕ್ಕೆ ವಿಂಗಡಿಸುವುದರಿಂದ ನಮ್ಮ ರಾಜ್ಯದ ಕೃಷಿ ಕಾರ್ಮಿಕರ ಹಿತರಕ್ಷಣೆಯನ್ನು ಗಮನಿಸಿ ನಡೆಸುವುದು ಉತ್ತಮ ಎಂಬ ಧ್ಯೇಯವಾಕ್ಯದೊಂದಿಗೆ ಪ್ರತಿಭಟನೆಯು ಉಜಿರೆ ವ್ಯಾಪ್ತಿಯಲ್ಲಿ ಎಸ್.ಡಿ.ಎಂ ಕಾಲೇಜಿನ ಹತ್ತಿರದಿಂದ ಉಜಿರೆ ಬಸ್ ನಿಲ್ದಾಣದವರೆಗೆ ಹಾಗೂ ಬೆಳ್ತಂಗಡಿಯಲ್ಲಿ ಹೋರಾಟ ಸಮಿತಿಯವರಿಂದ ಕಾವೇರಿ ನೀರಿಗಾಗಿ ಬೆಳಗ್ಗೆ ೯.೩೦ರಿಂದ ೧೦.೩೦ರ ತನಕ ಪ್ರತಿಭಟನೆಯ ಮುಖಾಂತರ ಬೆಂಬಲವನ್ನು ಸೂಚಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.