HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಪಡಂಗಡಿ : ನಿವೃತ್ತ ಶಿಕ್ಷಕ ಪಿ.ನಾರಾಯಣ ಮೊಯಿಲಿ ನಿಧನ

narayan pai copyಪಡಂಗಡಿ : ನಿವೃತ್ತ ಮುಖ್ಯ ಶಿಕ್ಷಕರಾದ ಪಡಂಗಡಿ ನಿವಾಸಿ ಶ್ರೀ ಪಿ.ನಾರಾಯಣ ಮೊಯಿಲಿ ಯವರು(78) ಅಗಸ್ಟ್.29 ರಂದು ತಮ್ಮ ಸ್ವಗೃಹ ಸುಬ್ರಹ್ಮಣ್ಯ ಪ್ರಸಾದದಲ್ಲಿ ವಿದಿವಶರಾದರು.
ಅವರು ಪತ್ನಿ ರತ್ನಾವತಿ, 5 ಜನ ಪುತ್ರಿ ಯರು, ಅಳಿಯಂದಿರು, ಮೊಮ್ಮಕ್ಕಳು, ಅಪಾರ ಬಂಧುವರ್ಗದವರನ್ನು ಅಗಲಿರುತ್ತಾರೆ. ಅವರು ಕುಪ್ಪೆಟ್ಟಿ, ಪದ್ಮುಂಜ, ನಾಳ, ಪಡಂಗಡಿ, ಹಳೇಪೇಟೆ, ಉಜಿರೆ ಪ್ರೌಢ ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದರು. ದೇವಾಡಿಗ ಸೇವಾ ವೇದಿಕೆ ವೇಣೂರು ಇದರ ಸ್ಥಾಪಕ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಪರೋಪಕಾರ, ನಿಸ್ವಾರ್ಥ ಸೇವೆ, ಸಹೃದಯ ಮನೋಭಾವನೆಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.