HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಕಕ್ಕಿಂಜೆ: ಸರಕಾರಿ ಶಾಲೆಗೆ ಹಳೆವಿದ್ಯಾರ್ಥಿ ಸಂಘದಿಂದ ಹೋದೋಟ ಮತ್ತು ಆವರಣದ ಕೊಡುಗೆ

kakkinjeಕಕ್ಕಂಜೆ: ಕಕ್ಕಿಂಜೆ ಸರಕಾರಿ ಶಾಲಾ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಅಂದಾಜು 2 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳಿಸಲಾದ ಶಾಲಾ ಹೂದೋಟ ಮತ್ತು ಆವರಣದ ಇದರ ಉದ್ಘಾಟನೆಯನ್ನು ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರೂ ಆಗಿರುವ ಕಕ್ಕಿಂಜೆ ಹಾರಿಸ್ ಹೊಟೇಲ್ ಉದ್ಯಮಿ ಅಶ್ರಫ್ (ಅಚ್ಚು) ಆ. 15 ರಂದು ಉದ್ಘಾಟಿಸಿ ಲೋಕಾರ್ಪಣೆಗೈದರು.

ಈ ಸಂದರ್ಭ ನಡೆದ ಸರಳ ಕಾರ್ಯಕ್ರಮದಲ್ಲಿ ಚಾರ್ಮಾಡಿ ಗ್ರಾ.ಪಂ ಅಧ್ಯಕ್ಷೆ ಶೈಲಜಾ, ಗ್ರಾ.ಪಂ ಮಾಜಿ ಅಧ್ಯಕ್ಷ ಅರೆಕ್ಕಲ್ ಮಮ್ಮಿಕುಂಞಿ, ಗ್ರಾ.ಪಂ ಸದಸ್ಯರಾದ ಸಿದ್ದೀಕ್ ಬೀಟಿಗೆ ಮತ್ತು ರಹೀಮ್ ಆಲಾಜೆ, ಮತ್ತು ಸಿ ಮೋನು ಗಾಂಧಿನಗರ, ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ, ಹಳೆವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಶಕೀಲ್ ಅರೆಕ್ಕಲ್, ಕಾರ್ಯದರ್ಶಿ ನವಾಝ್, ಜೊತೆ ಕಾರ್ಯದರ್ಶಿ ರಶೀದ್, ಕೋಶಾಧಿಕಾರಿ ಶರೀಫ್ ಹೆಚ್. ಎ, ಮೀಡಿಯಾ ಸೆಕ್ರೆಟರಿಗಳಾದ ಅಬ್ದುನ್ನಾಸಿರ್ ಕಲ್ಲಗುಡ್ಡೆ ಮತ್ತು ಇಂಮ್ರಾನ್, ಸೇರಿದಂದೆ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕವೃಂದ, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಹಳೆವಿದ್ಯಾರ್ಥಿ ಸಂಘದ ಸದಸ್ಯರುಗಳು, ಸಲಹಾ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು. ಈ ಸಂದರ್ಭ ಇದಕ್ಕಾಗಿ ದೇಣಿಗೆ ನೀಡಿ ಸಹಕರಿಸಿದ ಎಲ್ಲರನ್ನೂ ಸಂಘಟಕರು ನೆನೆದುಕೊಂಡರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.